ಶ್ರೀಕೃಷ್ಣಮಠ: ಬಾಳೆದಿಂಡು ಅಲಂಕೃತ ತೆಪ್ಪೋತ್ಸವ
Team Udayavani, Nov 18, 2021, 12:57 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಬುಧವಾರ ಎರಡನೆಯ ದಿನದ ಲಕ್ಷದೀಪೋತ್ಸವದ ಅಂಗವಾಗಿ ಬಾಳೆದಿಂಡಿನಿಂದ ಅಲಂಕೃತಗೊಂಡ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.
ಮಂಗಳವಾರ ಮಾವಿನ ಕುಡಿಯ ತೋರಣಗಳಿಂದ ಅಲಂಕರಿಸಲಾಗಿತ್ತು. ಬುಧವಾರವೂ ಹಿಲಾಲಿ ದೀಪದಿಂದ ತೆಪ್ಪೋತ್ಸವ ಕಂಗೊಳಿಸಿತು. ತೆಪ್ಪೋತ್ಸವ ಬಳಿಕ ರಥಬೀದಿಯಲ್ಲಿ ಉತ್ಸವ ನಡೆಯುವಾಗ ಹಣತೆಗಳ ದೀಪಗಳನ್ನು ಭಕ್ತರು ಹಚ್ಚಿ ಸಮರ್ಪಿಸಿದರು. ಪರ್ಯಾಯ ಅದಮಾರು, ಕೃಷ್ಣಾಪುರ, ಕಾಣಿಯೂರು, ಶೀರೂರು ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡರು.
ಮಂಗಳವಾರ ಲಕ್ಷದೀಪೋತ್ಸವ ವೇಳೆ ಯಜುರ್ವೇದ ಪಾರಾಯಣವನ್ನು ವೇದಮುಖೋದ್ಗತ ಘನಪಾಟಿ ಗೋಕರ್ಣದ ಮಹಾಬಲ ಭಟ್ ಮತ್ತು ತಂಡ ನಡೆಸಿಕೊಟ್ಟರೆ, ಬುಧವಾರ ಮೂಲತಃ ಹುಬ್ಬಳ್ಳಿಯವರಾದ ನಿಟ್ಟೂರು ನಿವಾಸಿ ಧರ್ಮಣ್ಣ ಭಕ್ತಿ ಸಂಗೀತವನ್ನು ನಡೆಸಿಕೊಟ್ಟರು. ಬೆಂಗಳೂರಿನ ಜಯರಾಮಪ್ಪ ಮತ್ತು ಹಾಸನದ ಲಕ್ಷ್ಮೀಪ್ರಸನ್ನ ಬಳಗದವರ ನಾಗಸ್ವರ ವಾದನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.