Manipal ಮನೆಯಿಂದ ಲ್ಯಾಪ್‌ಟಾಪ್ ಕಳವು: ದೂರು ದಾಖಲು
Team Udayavani, Sep 5, 2023, 6:48 PM IST
ಮಣಿಪಾಲ: ಬಾಡಿಗೆ ಮನೆಗೆ ನುಗ್ಗಿ ಸಾವಿರಾರು ರೂ. ಮೌಲ್ಯದ ಲ್ಯಾಪ್‌ಟಾಪ್ ಕಳವುಗೈದ ಘಟನೆ ನಡೆದಿದೆ. ಮಣಿಪಾಲ ವಿದ್ಯಾರತ್ನ ನಗರದ ಸ್ಟ್ಯಾಂಜಾ ಸ್ಯಾನ್ ಪೆದ್ರೋ ಹೌಸ್‌ನಲ್ಲಿ ವಾಸವಿರುವ ಅನುರವ್ ಬನಿಕ್ ಚೌದ್ರಿ ಹಾಗೂ ಅವರ ಸ್ನೇಹಿತ ರಿಷವ್ ಸಿಂಗ್ ಅವರು ಆ. 28ರಂದು ಮಲಗಿದ್ದ ವೇಳೆ ಈ ಘಟನೆ ನಡೆದಿದೆ.
ಮಲಗಿರುವ ವೇಳೆ ಅವರು ಮೈನ್ ಡೋರ್ ಲಾಕ್ ಮಾಡಿರಲಿಲ್ಲ. ಪರಿಣಾಮ ಎಚ್‌ಪಿ ಹಾಗೂ ಏಸರ್ ಕಂಪೆನಿಯ ಸುಮಾರು 70 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.