ಹರ್ಷೋತ್ಸವ ಕೊನೆಯ 3 ದಿನಗಳು


Team Udayavani, Mar 9, 2018, 2:34 PM IST

080318SG2.jpg

ಉಡುಪಿ : ಹರ್ಷ ಸಂಸ್ಥೆಯು ಪ್ರತೀ ಬಾರಿ ಗ್ರಾಹಕರೆಲ್ಲರನ್ನು ಆಹ್ವಾನಿಸಿ ಸಡಗರದಿಂದ ಆಚರಿಸುವ “ಹರ್ಷೋತ್ಸವ’ವು ಮಾ. 5ಕ್ಕೆ ಆರಂಭ ಗೊಂಡಿದ್ದು, ಮಾ. 11ರ ವರೆಗೆ ನಡೆಯ ಲಿದೆ. ಗ್ರಾಹಕರಿಗೆಂದೇ ರೂಪಿಸಿದ ಈ ವಿಶೇಷ ಹಬ್ಬಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪ್ರತೀ ವರ್ಷವೂ ಗ್ರಾಹಕರ ಅಪಾರ ಬೆಂಬಲದಿಂದ ಹರ್ಷೋತ್ಸವವು ಯಶಸ್ವಿಯಾಗಿ ನಡೆಯುತ್ತಿದ್ದು, ವರ್ಷ ದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಾ ನೆಚ್ಚಿನ ಶಾಪಿಂಗ್‌ ಹಬ್ಬವಾಗಿ ಆಚರಿಸಲ್ಪಡುತ್ತಿದೆ.

ಹರ್ಷದ ವಾರ್ಷಿಕಾಚರಣೆ- ಹರ್ಷೋ ತ್ಸವವು ಉಡುಪಿಯ ಎರಡು, ಮಂಗಳೂರಿನ ಎರಡು, ಪುತ್ತೂರು, ಕುಂದಾಪುರ, ಬ್ರಹ್ಮಾವರ, ಸುರತ್ಕಲ್‌ ಹಾಗೂ ಶಿವಮೊಗ್ಗಗಳ ಮಳಿಗೆ ಗಳಲ್ಲಿ ನಡೆಯುತ್ತಿದ್ದು, ಪ್ರಸಿದ್ಧ ಬ್ರ್ಯಾಂಡ್‌ ಗಳಾದ ಗೋದ್ರೆಜ್‌, ಒನಿಡಾ, ವೋಲ್ಟಾಸ್‌, ಐಎಫ್ಬಿ, ವರ್ಲ್ ಪೂಲ್‌, ಸೋನಿ, ಪ್ಯಾನಸೋನಿಕ್‌, ಎಲ್‌ಜಿ, ಸ್ಯಾಮ್‌ಸಂಗ್‌, ಬೋಶ್‌, ವಿಡಿಯೋ ಕಾನ್‌ ಮತ್ತು ಹೈಯರ್‌ ಮೊದ ಲಾದ ಕಂಪೆನಿ ಗಳ ಅತ್ಯಾಧುನಿಕ ಗೃಹೋಪ ಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯ ವಿವೆ. ಆಕರ್ಷಕ ಕೊಡುಗೆಗಳೊಂದಿಗೆ ದೊರೆಯುತ್ತಿರುವುದು ಹರ್ಷೋತ್ಸವದ ವಿಶೇಷತೆ.

ಹೊಸತನ, ಹೊಸ ಜೀವನದ ರೂವಾರಿ “ಹರ್ಷ’ 
ಕರಾವಳಿ ಜಿಲ್ಲೆಯಲ್ಲಿ ಶಾಪಿಂಗ್‌ ಸಂಸ್ಕೃತಿಯನ್ನು ಹುಟ್ಟು ಹಾಕಿದ ಕೀರ್ತಿ ಹರ್ಷಕ್ಕೆ ಸಲ್ಲುತ್ತದೆ. ಮೂರು ದಶಕಗಳಿಂದ ಉಡುಪಿ, ಮಂಗಳೂರಿ ನಲ್ಲಿ ಗ್ರಾಹಕರ ವಿಶ್ವಾಸಗಳಿಸಿದ ಹರ್ಷ ಅನಂತರ ಶಿವಮೊಗ್ಗ, ಹುಬ್ಬಳ್ಳಿ, ಪುತ್ತೂರು, ಕುಂದಾಪುರ, ಬೆಳಗಾವಿ, ಧಾರವಾಡ, ಬ್ರಹ್ಮಾವರ, ಸುರತ್ಕಲ್‌ ಹಾಗೂ ಬೆಂಗಳೂರು ನಗರಗಳಲ್ಲಿ ಅತ್ಯುತ್ತಮ ಮಳಿಗೆಗಳನ್ನು ಹೊಂದಿದೆ. ಮಾತ್ರವಲ್ಲದೆ ಗೃಹೋಪಕರಣಗಳ ಖರೀದಿ ಯಲ್ಲಿ ಗ್ರಾಹಕರ ನೆಚ್ಚಿನ ಮಳಿಗೆಯಾಗಿ ರೂಪುಗೊಂಡಿದೆ.

ನಲ್ಮೆಯ ಕರೆಯೋಲೆ 
ಕಳೆದ 30 ವರ್ಷಗಳಿಂದ ಪ್ರತಿ ವರ್ಷ ಹರ್ಷೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಕಳುಹಿಸಿ, ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ತನ್ನೆಲ್ಲ ಗ್ರಾಹಕ ರನ್ನು ಆಹ್ವಾನಿಸುತ್ತಿರುವುದು ಹಾಗೂ ಎಲ್ಲರೂ ಹರ್ಷೋತ್ಸವದಲ್ಲಿ ತುಂಬು ಸಂತಸ ದಿಂದ ಪಾಲ್ಗೊಂಡು ಸಂಭ್ರಮಿಸು ತ್ತಿರುವುದು ಹರ್ಷದ ಹಿರಿಮೆ. ಈ ಬಾರಿಯೂ ಹರ್ಷೋತ್ಸವದಲ್ಲಿ ಭಾಗ ವಹಿಸುವಂತೆ ಎಲ್ಲ ಗ್ರಾಹಕರಿಗೆ ಕರೆಯೋಲೆ ಕಳುಹಿಸಲಾಗಿದೆ.

ಆಕರ್ಷಕ ರಿಯಾಯಿತಿ ದರ
ನವನವೀನ ಮಾದರಿಯ ಡಿಜಿಟಲ್‌ ತಂತ್ರಜ್ಞಾನದ ಎಲ್‌ಇಡಿ ಟಿವಿ, ಒ-ಎಲ್‌ಇಡಿ ಟಿವಿ, 4ಕೆ ಎಲ್‌ಇಡಿ ಟಿವಿಗಳು, ಫ್ರಾಸ್ಟ್‌ ಪ್ರೀ, ಸೈಡ್‌- ಬೈ-ಸೈಡ್‌ ರೆಫ್ರಿಜರೇಟರ್‌ಗಳು, ವಾಶರ್ ಕಮ್‌ ಡ್ರೈಯರ್, ಫ‌ುಲ್ಲೀ ಅಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ಗಳು, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನದ ವಿದ್ಯುತ್‌ ಉಳಿಸುವ ಇನ್ವರ್ಟರ್‌, 3 ಸ್ಟಾರ್‌, 5 ಸ್ಟಾರ್‌ ಏರ್‌ಕಂಡೀಶನರ್‌ಗಳು, ಮೈಕ್ರೋವೇವ್‌ ಒವನ್‌ಗಳು, ಆ್ಯಪಲ್‌, ಡೆಲ್‌, ಹೆಚ್‌ಪಿ, ಲೆನೊವೋ, ಏಸರ್‌, ಏಸಸ್‌ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗ್ಳು, ಆ್ಯಪಲ್‌, ಲೆನೊವೋ, ಏಸಸ್‌, ರೆಡ್ಮಿ, ಒಪ್ಪೋ, ವಿವೋ, ಮೊಟೊರೋಲಾ, ಸ್ಯಾಮ್‌ಸಂಗ್‌, ಇಂಟೆಕ್ಸ್‌, ಜಿಯೋನೀ, ಲಾವಾ, ನೋಕಿಯಾ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು, ಕೆಮರಾಗಳು, ಟ್ಯಾಬ್ಲೆಟ್‌, ಅತ್ಯಾಧುನಿಕ ಪರ್ಸನಲ್‌, ಹೆಲ್ತ್‌ಕೇರ್‌ ಹಾಗೂ ಬ್ಯೂಟಿಕೇರ್‌ ಉತ್ಪನ್ನಗಳು, ಮಿಕ್ಸರ್‌, ಗ್ರೆಂಡರ್, ಫ್ರೆಶರ್‌ ಕುಕ್ಕರ್‌, ಫ್ಯಾನ್‌, ಕೂಲರ್, ವಾಟರ್‌ ಫ್ಯೂರಿಫೈಯರ್ ಮುಂತಾದ ಅಡುಗೆ ಸಾಧನಗಳು ಜತೆಗೆ ಇನ್ನಿತರ ಗೃಹೋಪಯೋಗಿ ವಸ್ತು ಗಳು ಹಲವು ಕೊಡುಗೆಗಳೊಂದಿಗೆ ಗ್ರಾಹಕರ ಮನ ಸೆಳೆಯಲಿವೆ. ವಿಶ್ವವಿಖ್ಯಾತ ಬ್ರ್ಯಾಂಡ್‌ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ಹರ್ಷೋತ್ಸವದಲ್ಲಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿ ಆಯ್ಕೆ ಮಾಡುವ ಅವಕಾಶ ಕಲ್ಪಿಸಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಅನನ್ಯ ಕೊಡುಗೆಗಳ ಮಹಾಪೂರ
ಶ್ರೇಷ್ಠ ಗುಣಮಟ್ಟದ ಅಂತಾರಾಷ್ಟ್ರೀಯ ಖ್ಯಾತಿಯ ಬ್ರ್ಯಾಂಡ್‌ನ‌ ಉತ್ಪನ್ನಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡುವುದು ಹರ್ಷದ ವಿಶೇಷತೆಯಾಗಿದೆ. ಹರ್ಷೋತ್ಸವದ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬಿ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಖಚಿತ ಉಡುಗೊರೆಗಳು, ಸುಲಭ ಕಂತು ಯೋಜನೆಗಳು, ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ನೀಡಲಿವೆ. ಅಲ್ಲದೆ ಈ ಬಾರಿ ಲಕ್ಕಿ ಡ್ರಾದಲ್ಲಿ ಮೈಕ್ರೋವೇವ್‌ ಓವನ್‌ಗಳು, ಸ್ಮಾರ್ಟ್‌ ಫೋನ್‌, ಸ್ಪ್ಲಿಟ್‌ ಎಸಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್‌ ಕುಕ್ಕರ್‌, ಗ್ರೇಂಡರ್‌ ಇನ್ನಿತರ ಆಕರ್ಷಕ ಬಹುಮಾನಗಳು ಶಾಪಿಂಗ್‌ಗೆ ಮತ್ತಷ್ಟು ರಂಗೇರಿಸಲಿವೆ. ಬಜಾಜ್‌ ಫೈನಾನ್ಸ್‌ ಮೂಲಕ ಖರೀದಿಸುವ ಗ್ರಾಹಕರಿಗೆ ವಿಶೇಷವಾಗಿ 1,000 ರೂ. ಮೌಲ್ಯದ ಡಿಸ್ಕೌಂಟ್‌ ವೋಚರ್‌ ದೊರೆಯಲಿದೆ. ಇದರೊಂದಿಗೆ ಇನ್ನೂ ಹಲವಾರು ರೀತಿಯ ಆಕರ್ಷಕ ಖರೀದಿ ಯೋಜನೆಗಳು ಮತ್ತು ಸೌಲಭ್ಯಗಳನ್ನು  ಗ್ರಾಹಕರು ಪಡೆಯಬಹುದು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.