ಉದ್ಯಾವರ : ಲಿವಾ ಮಿಸ್ ದಿವಾ ವಿಜೇತೆ ಆ್ಯಡ್ಲಿನ್ ಕ್ಯಾಸ್ತೆಲಿನೋ ಅಭಿನಂದನ ಮೆರವಣಿಗೆ
Team Udayavani, Mar 1, 2020, 5:22 AM IST
ಉದ್ಯಾವರ: ಲಿವಾ ಮಿಸ್ ದಿವಾ ಯೂನಿವರ್ಸ್ 2020 ಕಿರೀಟ ಮುಡಿಗೇರಿಸಿಕೊಂಡ ಉದ್ಯಾವರ ಕೊರಂಗ್ರಪಾಡಿಯ ಮಿಸ್ ಆ್ಯಡ್ಲಿನ್ ಕ್ಯಾಸ್ತೆಲಿನೋ ಅವರಿಗೆ ಹುಟ್ಟೂರಿನ ಅಭಿನಂದನೆಗೆ ಮುನ್ನ ಉದ್ಯಾವರ ಜೈ ಹಿಂದ್ ಕಾಂಪ್ಲೆಕ್ಸ್ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸಮಾಜ ಸೇವಕ, ಹಲೀಮಾ ಸಾಬುj ಟ್ರಸ್ಟ್ ಅಧ್ಯಕ್ಷ ಜಲೀಲ್ ಸಾಹೇಬ್ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಉದ್ಯಾವರ ಪೇಟೆಯಿಂದ ಮೇಲ್ಪೇಟೆ ಗುಡ್ಡೆ ಅಂಗಡಿ ಮೂಲಕ ಸಾಗಿ ಬಂದು ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾರದಲ್ಲಿ ಸಮಾಪನಗೊಂಡಿತು. ಕಂಬಳದ ಕೋಣಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾ ಗಿದ್ದವು. ಬಳಿಕ ಕ್ಯಾಸ್ತೆಲಿನೋ ಅವರು ಚರ್ಚಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಧರ್ಮಗುರು ರೆ|ಫಾ| ಸ್ಟಾನಿ ಬಿ. ಲೋಬೋ, ಚರ್ಚ್ ಉಪಾಧ್ಯಕ್ಷ ಮೆಲ್ವಿನ್ ನೊರೋನ್ಹಾ, ಮಿಸ್ ಆ್ಯಡ್ಲಿನ್ ಕ್ಯಾಸ್ತೆಲಿನೋ ಅವರ ತಾಯಿ ಮೀರಾ ಕ್ಯಾಸ್ತೆಲಿನೋ, ಲಾರೆನ್ಸ್ ಡೇಸಾ, ಸ್ಟೀವನ್ ಕುಲಾಸೋ, ಊರ ಗಣ್ಯರು, ಗ್ರಾಮಪಂಚಾಯತ್ ಸದಸ್ಯರು, ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.