ಮಲ್ಪೆ ಬೀಚ್ ಉತ್ಸವ: ಕಾರ್ಯಕ್ರಮದ ಚಿತ್ರಣದ ಬೃಹತ್ ಮರಳು ಶಿಲ್ಪ
Team Udayavani, Jan 31, 2020, 5:30 AM IST
ಮಲ್ಪೆ : ಇದೇ ಫೆ. 1 ಮತ್ತು 2ರಂದು ನಡೆಯಲಿರುವ ಮಲ್ಪೆ ಬೀಚ್ ಉತ್ಸವದ ವಿವಿಧ ಸ್ಫರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಚಿತ್ರಣವನ್ನೊಳಗೊಂಡ 20ಅಡಿ ಉದ್ದ, 7ಅಡಿ ಎತ್ತರದ ಬೃಹತ್ ಮರಳು ಶಿಲ್ಪವನ್ನು ಕಲಾವಿದ ಹರೀಶ್ ಸಾಗ ತಂಡ ಮಲ್ಪೆ ಬೀಚ್‌ನಲ್ಲಿ ರಚಿಸಿದ್ದು ಇದೀಗ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.
ಮರಳು ಶಿಲ್ಪ ರಚನೆಗೆ ತಂಡಕ್ಕೆ ಸುಮಾರು ಎರಡು ದಿನಗಳ ಕಾಲ ತಗಲಿದ್ದು, ಒಂದು ವಾರದವರೆಗೆ ನೋಡುಗರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.