ಮಲ್ಪೆ-ಕೊಳ: ಒಂದು ತಿಂಗಳಿಂದ ಹಗಲಲ್ಲೂ ಉರಿಯುತ್ತಿದೆ ದಾರಿದೀಪ…!
Team Udayavani, Jul 24, 2018, 7:20 AM IST
ಮಲ್ಪೆ: ಇಲ್ಲಿನ ಕೊಳ ಶಿವಪಂಚಾಕ್ಷರಿ ಭಜನಾ ಮಂದಿರದ ಬಳಿ ಇರುವ ದಾರಿದೀಪ ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿ ನಿರಂತರ ಉರಿಯುತ್ತಿದ್ದು ವಿದ್ಯುತ್ ಪೋಲಾಗುತ್ತಿದೆ. ದಿನದ 24ಗಂಟೆಯೂ ಬೆಳಗುತ್ತಲೇ ಇದ್ದರೂ ಇದನ್ನು ಆರಿಸುವ ಕೆಲಸಕ್ಕೆ ಮಾತ್ರ ಯಾರೂ ಮುಂದಾಗಿಲ್ಲ.
ಬೀದಿಗಳಲ್ಲಿ ಜನರೂ ಸಹ ಬೆಳಗುತ್ತಿರುವ ದೀಪವನ್ನು ನೋಡಿಕೊಂಡು ಹೋಗುತ್ತಾರೆ. ಈ ಬಗ್ಗೆ ಇಲ್ಲಿನ ಭಜನಾ ಮಂದಿರದ ಸದಸ್ಯರು ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಇಲಾಖೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇಲ್ಲಿಗೆ ಸಮೀಪದ ಒಂದೆರೆಡು ಕಡೆಗಳಲ್ಲಿ ಬೀದಿ ದೀಪ ಕೆಟ್ಟು ಹೋಗಿದ್ದು ದುರಸ್ತಿಗಾಗಿ ಮನವಿ ಮಾಡಿದರೂ ಪ್ರಯೋಜನ ಇಲ್ಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಟೈಮರ್ ಶಾರ್ಟ್
ಇಲ್ಲಿನ ದಾರಿದೀಪಕ್ಕೆ ಅಳವಡಿಸಲಾದ ಟೈಮರ್ ಶಾರ್ಟ್ ಆಗಿರಬೇಕು, ಹಾಗಾಗಿ ಆನ್‌ಆಫ್ ಆಗುತ್ತಿಲ್ಲ. ಇಲ್ಲಿನ ದಾರಿದೀಪಗಳ ನಿರ್ವಹಣೆ ನಗರಸಭೆಗೆ ಸಂಬಂಧಪಟ್ಟಿರುತ್ತದೆ. ಹಗಲು ಹೊತ್ತಿನಲ್ಲಿ ದಾರಿದೀಪ ಉರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಲ್ಲಿ ನಾವೂ ಕೂಡ ಬಂದ್ ಮಾಡುತೇ¤ವೆ.
– ಕೃಷ್ಣಮೂರ್ತಿ, ಸೆಕ್ಷನ್ ಆಫೀಸರ್, ಮೆಸ್ಕಾಂ,ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.