![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 20, 2024, 8:27 PM IST
ಮಣಿಪಾಲ: ಕಚೇರಿಯೊಂದರಿಂದ ಸಾವಿರಾರು ರೂ. ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.
ಮಣಿಪಾಲದಲ್ಲಿ ಸೋಲಾರ್ ಹಾಗೂ ಇನ್ವರ್ಟಪ್ ವ್ಯಾಪಾರ ಮಾಡಿಕೊಂಡಿರುವ ಮಧೆÌàಶ್ ಅವರ ಕಚೇರಿಗೆ ಜ.14ರಂದು ಇಬ್ಬರು ಕಳ್ಳರು ಕಾರಿನಲ್ಲಿ ಆಗಮಿಸಿ ಕಚೇರಿಯಲ್ಲಿದ್ದ 20,000 ರೂ.ಮೌಲ್ಯದ 3 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.