ಮಣಿಪಾಲ: ತಂದೆಯ ಸ್ನೇಹಿತನೆಂದು ನಂಬಿಸಿ ಯುವತಿಯ 2 ಲಕ್ಷ ರೂ. ದೋಚಿದ
Team Udayavani, Jan 8, 2023, 7:22 AM IST
ಮಣಿಪಾಲ: ಮಣಿಪಾಲದ ನಿವಾಸಿ ಚಿತ್ರಾಂಗ್ ಜುನಿವಾಲ್ ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ನಿಮ್ಮ ಅಂಕಲ್. ನಿನ್ನ ತಂದೆ ನಂಬರ್ ಕೊಟ್ಟಿದ್ದು, ನಿಮ್ಮ ಖಾತೆಗೆ ತಪ್ಪಾಗಿ 25 ಸಾವಿರ ರೂ. ಹಣ ಪಾವತಿಯಾಗಿದೆ. ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂದಿರುಗಿಸುವಂತೆ ತಿಳಿಸಿದ್ದಾರೆ.
ಇದನ್ನು ನಂಬಿದ ಚಿತ್ರಾಂಗ್ ಅವರು ಆತನ ಪೇಟಿಎಂ ಖಾತೆಗೆ ಹಣವನ್ನು ಪಾವತಿ ಮಾಡಿದ್ದರು. ಅಪರಿಚಿತ ವ್ಯಕ್ತಿಯೂ ಖಾತೆಗೆ ಹಣವು ಜಮೆ ಆಗಿಲ್ಲವೆಂದು ಪದೇ ಪದೆ ಕರೆ ಮಾಡಿದ್ದು, 2.13 ಲಕ್ಷ ರೂ. ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.