Manipal: ಗಾಂಜಾ ಸೇವನೆ: ಓರ್ವ ಅರೆಸ್ಟ್
Team Udayavani, Oct 19, 2024, 8:46 PM IST
![11](https://www.udayavani.com/wp-content/uploads/2024/10/11-28-620x372.jpg)
![11](https://www.udayavani.com/wp-content/uploads/2024/10/11-28-620x372.jpg)
ಮಣಿಪಾಲ: ಜಿಲ್ಲಾಧಿಕಾರಿ ಕಚೇರಿ ಬಳಿ ಅ.14ರಂದು ಬೆಳಗ್ಗೆ ಅಮಲಿನಲ್ಲಿದ್ದ ಮೊಹಮ್ಮದ್ ಫರವೇಜ್ ಉಮ್ಮರ್(25) ನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಣಿಪಾಲ ಕೆಎಂಸಿ ಫೊರೆನ್ಸಿಕ್ ವಿಭಾಗ ಆರೋಪಿ ಗಾಂಜಾ ಸೇವಿಸಿರುವುದು ದೃಢಪಡಿಸಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.