ನರ್ಮ್: ಮರಳಿ ಆರ್‌ಟಿಗೆ
Team Udayavani, Jul 20, 2017, 7:35 AM IST
ಉಡುಪಿ: ಇತ್ತೀಚೆಗೆ ಜೆನರ್ಮ್ ಬಸ್‌ಗಳ 55 ಪರವಾನಿಗೆ ರದ್ದು ಗೊಳಿಸಿದ ಹೈಕೋರ್ಟ್ ತೀರ್ಪಿಗೆ ಕೆಎಸ್ಸಾರ್ಟಿಸಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯದ ವಿಭಾಗೀಯ ಪೀಠ ವಜಾಗೊಳಿಸಿದೆ. ಪರ್ಮಿಟ್‌ಗಳ ಪುನರ್ ಪರಿಶೀಲನೆಗೆ ಆರ್‌ಟಿಎಗೆ ವಹಿಸಲಾಗಿದ್ದು, 6 ವಾರಗಳ ಅವಧಿ ನೀಡಲಾಗಿದೆ. ನಮಗಿನ್ನೂ ತೀರ್ಪಿನ ಪ್ರತಿ ಬಂದಿಲ್ಲ. ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. “ನ್ಯಾಯಾಲಯದ ಆದೇಶವನ್ನು ಜಿಲ್ಲಾಡಳಿತ ಪಾಲಿಸಬೇಕು ಇಲ್ಲವೆ ಸಾರಿಗೆ ಪ್ರಾಧಿಕಾರ ಆದೇಶವನ್ನು ಜಾರಿಗೊಳಿಸಬೇಕು’ ಎಂದು ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.
ಇತ್ತೀಚೆಗೆ ಉಚ್ಚ ನ್ಯಾಯಾಲಯದ ತೀರ್ಪು ಬಂದಾಗ ಕೆಎಸ್ಸಾರ್ಟಿಸಿಯ 4 ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ಪಾಸುಗಳನ್ನು ವಿತರಿಸಿರುವು ದರಿಂದ ನರ್ಮ್ ಬಸ್ ನಿಲುಗಡೆಗೊಳಿಸಿದರೆ ಸಮಸ್ಯೆ ಎದುರಾಗುತ್ತದೆ.
ತಾತ್ಕಾಲಿಕ ಪರವಾನಿಗೆ: ಪುನರ್ ಪರಿಶೀಲನೆಗೆ ಆರ್‌ಟಿಎಗೆ ನೀಡಿರುವುದ ರಿಂದ ನಮಗೆ ಮತ್ತೂಂದು ಅವಕಾಶ ಸಿಕ್ಕಿದೆ. ರದ್ದಾಗಿರುವ ಪರ್ಮಿಟ್‌ಗಳ ಬದಲಿಗೆ ತಾತ್ಕಾಲಿಕ ಪರ್ಮಿಟ್ ಪಡೆದುಕೊಂಡು ಬಸ್‌ಗಳನ್ನು ಓಡಿಸುತ್ತೇವೆ. ಇದು ಜನಪರವಾಗಿಯೇ ಇದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.