ತೆಂಗಿನ ಮರಕ್ಕೆ ಬೇವಿನ ಎಣ್ಣೆ ಬಳಕೆ ಸೂಕ್ತ
Team Udayavani, Jan 4, 2018, 12:06 PM IST
ಬ್ರಹ್ಮಾವರ: ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದಿಂದ ವಿಜ್ಞಾನಿಗಳು ತೆಂಗಿನ ಬೆಳೆಯಲ್ಲಿ ಬರುವ ಬಿಳಿ ನೊಣಗಳ ಬಾಧೆಯನ್ನು ಅಧ್ಯಯನ ಮಾಡಲು ಕೋಟೇಶ್ವರ ಹಾಗೂ ಕುಂದಾಪುರ ಭಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ.
ಈ ಪ್ರಕಾರ ಮೂರು ಬಿಳಿ ನೊಣದ ಪ್ರಭೇದಗಳು ಒಂದೇ ಕಡೆ ಕಂಡುಬಂದಿದ್ದು ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದೆ. ಆ ಮೂರು ಪ್ರಭೇದಗಳೆಂದರೆ ಅಲಿರೋಡಿಕಸ್ ರೇಗಿಪರ್ಕಿಲೇಟಸ್, ಅಲಿರೋಡಿಕಸ್ ಡಿಸ್ಪರ್ಸಸ್ ಮತ್ತು ಅಲಿರೋಕ್ಯಾಂತಸ್ ಅರೇಕೆ ದೊರೆತಿದೆ. ವಿಜ್ಞಾನಿಗಳು ಯಾವುದೇ ಕೀಟ ನಾಶಕದ ಆವಶ್ಯಕತೆವಿಲ್ಲವೆಂದು ತಮ್ಮ ಅನುಭವದ ಮೂಲಕ ಹೇಳಿಕೊಂಡಿದ್ದಾರೆ.
ಏಕೆಂದರೆ ಆ ಕೀಟಗಳು ಸ್ವಾಭಾವಿಕವಾಗಿ ಪರತಂತ್ರ ಜೀವಿಗಳಿಂದ ನಿಯಂತ್ರಣಕ್ಕೆ ಬರುತ್ತಿವೆ. ಚಿಕ್ಕ ತೋಟದಲ್ಲಿ ಬಾಧೆ ಹೆಚ್ಚಾಗಿದ್ದರೆ ಬೇವಿನ ಎಣ್ಣೆಯನ್ನು ಪ್ರತಿ ಲೀಟರಿಗೆ 4 ಎಂ.ಎಲ್ ಹಾಕಿ ಸಿಂಪಡಣೆ ಮಾಡುವಂತೆ ಸೂಚಿಸಿದ್ದಾರೆ.
ರೈತರೇ ಎಚ್ಚರ
ಇತ್ತೀಚೆಗೆ ಕೆಲವು ಖಾಸಗಿ ಕಂಪೆನಿಯವರು ಚುಚ್ಚುಮದ್ದುಗಳನ್ನು ತಂದು ನಾವು ನಿಮ್ಮ ಗಿಡವನ್ನು ಸರಿಪಡಿಸುತ್ತೇವೆ ಎಂದು ಪ್ರತಿ ಗಿಡಕ್ಕೆ 400 ರೂ.ನಿಂದ 600 ರೂ.ಗಳನ್ನು ಪಡೆಯುತ್ತಿರುವ ವಿಚಾರ ತಿಳಿದು ಬಂದಿದೆ. ರೈತ ಬಾಂಧವರು ಈ ಮಾತನ್ನು ನಂಬಬಾರದಾಗಿ ವಿಜ್ಞಾನಿಗಳು ಹೇಳಿದ್ದಾರೆ. ರೈತರು ಸಮಸ್ಯೆ ಇದ್ದಾಗ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ (ದೂ: 0820-2563923)ವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.