Brahmavar ಬಿಸಿ ನೀರು ಬಿದ್ದು ವೃದ್ಧ ಸಾವು
Team Udayavani, Nov 4, 2023, 11:35 PM IST
ಬ್ರಹ್ಮಾವರ: ಸ್ನಾನ ಮಾಡುವಾಗ ಬಿಸಿ ನೀರು ಮೈಮೇಲೆ ಬಿದ್ದು ವೃದ್ಧ ಮೃತಪಟ್ಟ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ರಾಜು ಪೂಜಾರಿ (89) ಮೃತಪಟ್ಟವರು.
ನಳ್ಳಿ ಚಾಲೂ ಮಾಡುವಾಗ ಆಯ ತಪ್ಪಿ ಬಿದ್ದು ಬಿಸಿ ನೀರು ಸುರಿದಿದೆ. ಕಿಟಕಿಯ ಮೂಲಕ ಶೌಚಾಲಯದ ಚಿಲಕ ತೆಗೆದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.