Padubidri ಕಳವುಗೈದ ಮರಳು ಸಹಿತ ಟಿಪ್ಪರ್ ವಶ
Team Udayavani, Dec 16, 2023, 11:46 PM IST
ಪಡುಬಿದ್ರಿ: ಕಾರ್ಕಳದಿಂದ ಪಡುಬಿದ್ರಿಯತ್ತ ಬರುತ್ತಿದ್ದ ಎಲ್ಲಿಂದಲೋ ಕಳವುಗೈದ 15,000 ರೂ. ಮೌಲ್ಯದ ಮರಳು ಸಹಿತವಾದ 5 ಲಕ್ಷ ರೂ. ಬೆಲೆಯ ಟಿಪ್ಪರನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಹಾಗೂ ಸಿಬಂದಿ ಇಲ್ಲಿನ ನಯತ್ ಹೊಟೇಲ್ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ.
ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.