ಮಾಲತಿ ಜಿ. ನಾಯಕ್ ಅವರಿಗೆ ಪಿ.ಹೆಚ್ ಡಿ ಪದವಿ
Team Udayavani, Apr 27, 2017, 1:29 AM IST
ಉಡುಪಿ: ಮಣಿಪಾಲದ ನರ್ಸಿಂಗ್ ಕಾಲೇಜಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ (ಸೀನಿಯರ್ ಸ್ಕೇಲ್) ಆಗಿರುವ ಶ್ರೀಮತಿ ಮಾಲತಿ ಜಿ. ನಾಯಕ್ ಅವರು ಮಣಿಪಾಲದ ನರ್ಸಿಂಗ್ ಕಾಲೇಜಿನ ಡೀನ್ ಆಗಿರುವ ಡಾ. ಆನಿಸ್ ಜಾರ್ಜ್ ಮತ್ತು ಕೆ.ಎಂ.ಸಿ. ಮಣಿಪಾಲದ ರೇಡಿಯೋಥೆರಪಿ ಹಾಗೂ ಆಂಕಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಡಾ. ಎಂ.ಎಸ್. ವಿದ್ಯಾಸಾಗರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಶಧನಾ ಪ್ರಬಂಧ “ಎಫೆಕ್ಟ್ ಆಫ್ ಪರ್ಸಿವ್ಡ್ ಬ್ಯಾರಿಯರ್ಸ್ ಟು ಸಿಂಟಮ್ ಮ್ಯಾನೇಜ್‌ಮೆಂಟ್ ಆನ್ ಕ್ವಾಲಿಟಿ ಆಫ್ ಲೈಫ್ ಆಂಡ್ ದಿ ಎಫೆಕ್ಟಿವ್‌ನೆಸ್ ಆಫ್ ಎ ಮಲ್ಟಿಕಾಂಪೊನೆಂಟ್ ಇಂಟರ್‌ವೆನ್ಸನ್ ಎಮಂಗ್ ದಿ ಕ್ಯಾನ್ಸರ್ ಪೇಷಂಟ್ಸ್ ಇನ್ ಸೆಲೆಕ್ಟೆಡ್ ಕ್ಯಾನ್ಸರ್ ಹಾಸ್ಪಿಟಲ್ಸ್ ಆಫ್ ಕರ್ನಾಟಕ ಸ್ಟೇಟ್’ (Effect of perceived barriers to symptom management on Quality of Life (QOL) and the effectiveness of a multicomponent intervention among the cancer patients in selected cancer hospitals of Karnataka ) ಇದಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ. ಇವರು ಹಿರೇಬೆಟ್ಟು ಗ್ರಾಮದ ದೇವಸ್ ಬೈಲಿನ ಗಣಪತಿ ನಾಯಕ್ ಅವರ ಪತ್ನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.