Udupi: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ಕ್ಯಾಪ್ಟನ್’ ಶ್ವಾನ ನಿವೃತ್ತಿ


Team Udayavani, Oct 25, 2024, 11:56 AM IST

Udupi: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ಕ್ಯಾಪ್ಟನ್’ ಶ್ವಾನ ನಿವೃತ್ತಿ

ಉಡುಪಿ: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ವಾನ ‘ಕ್ಯಾಪ್ಟನ್’ ತನ್ನ ಸೇವೆಯಿಂದ ಶುಕ್ರವಾರ (ಅ.25) ರಂದು ನಿವೃತ್ತಿ ಹೊಂದಿದೆ.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಗೆ ಪೊಲೀಸ್ ಅಧೀಕ್ಷಕರು ನಿವೃತ್ತಿ ಸನ್ಮಾನವನ್ನು ನೆರವೇರಿಸಿದರು. ಕವಾಯತು ನೀಡುವುದರ ಮೂಲಕ ಗೌರವ ಸಲ್ಲಿಸಲಾಯಿತು.

ಕ್ಯಾಪ್ಟನ್ ಶ್ವಾನ ಸೇವೆ ಸಲ್ಲಿಸಿದ ವಿವರ:
ಮಾನ್ಯ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಐಪಿಎಲ್ ಟೂರ್ನಿ, ವಿಶ್ವಕಪ್, ಏರ್ ಶೋ, ಬೇರೆ ದೇಶಗಳ ಗೌರವಾನ್ವಿತ ಪ್ರಧಾನಿಗಳು ಹೀಗೆ ರಾಜ್ಯ ಹೊರರಾಜ್ಯ ಹೊರ ಜಿಲ್ಲೆಗಳಲ್ಲಿ ಸರಿ ಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣ ಕಾರ್ಯ ಯಶಸ್ವಿಯಾಗಿ ಪೊರೈಸಿದೆ. ಮಾತ್ರವಲ್ಲ ಹೆಸರಿಗೆ ತಕ್ಕಹಾಗೆ ಕ್ಯಾಪ್ಟನ್ ಎಂಬ ಗರಿಮೆಯನ್ನು ಪಡೆದುಕೊಂಡಿದೆ.

ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಈ ಕವಾಯತಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್ ಟಿ ಸಿದ್ಧಲಿಂಗಪ್ಪ. ಕೆಎಸ್ ಪಿಎಸ್, ಡಿಎಆರ್ ಅಧಿಕ್ಷಕರಾದ ಶ್ರೀ ತಿಮ್ಮಪ್ಪ ಗೌಡ ಕೆಎಸ್ ಪಿಎಸ್ , ಹಾಗೂ ಎಲ್ಲ ಠಾಣೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು‌.

ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ: NIA ಘೋಷಣೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಪಾಲಿಸಲಿ

Udupi: ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಪಾಲಿಸಲಿ

Shivraj tangadagi

ನಾಮಫ‌ಲಕಗಳಲ್ಲಿ ಶೇ. 60 ಕನ್ನಡ ಜಾರಿಗೆ ತಾಕೀತು

BC Road-Addahole Road: ಮಳೆಗಾಲಕ್ಕೆ ಮೊದಲು ಶೇ. 90 ಕಾಮಗಾರಿ ಪೂರ್ಣ

Railways: ಭಾರತೀಯ ರೈಲ್ವೇಯಲ್ಲಿ ಕೊಂಕಣ ವಿಲೀನ ಅಗತ್ಯ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Railways: ಭಾರತೀಯ ರೈಲ್ವೇಯಲ್ಲಿ ಕೊಂಕಣ ವಿಲೀನ ಅಗತ್ಯ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Ullala: ರಾ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಕಲ್ಲಾಪು: ಸಂಚಾರ ವ್ಯತ್ಯಯ

Ullala: ರಾ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಕಲ್ಲಾಪು: ಸಂಚಾರ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಪಾಲಿಸಲಿ

Udupi: ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಪಾಲಿಸಲಿ

Udupi: ಫೆ.6ರ ವರೆಗೆ ಶ್ರೀ ಮಧ್ವನವಮಿ ಉತ್ಸವ

Udupi: ಫೆ.6ರ ವರೆಗೆ ಶ್ರೀ ಮಧ್ವನವಮಿ ಉತ್ಸವ

Kaup ಹೊಸ ಮಾರಿಗುಡಿ:  ಫೆ. 4; ನವಚಂಡೀಯಾಗ, ಮಹಾ ಅನ್ನಸಂತರ್ಪಣೆKaup ಹೊಸ ಮಾರಿಗುಡಿ:  ಫೆ. 4; ನವಚಂಡೀಯಾಗ, ಮಹಾ ಅನ್ನಸಂತರ್ಪಣೆ

Kaup ಹೊಸ ಮಾರಿಗುಡಿ: ಫೆ. 4; ನವಚಂಡೀಯಾಗ, ಮಹಾ ಅನ್ನಸಂತರ್ಪಣೆ

Hiriadka: ಸಂವಿಧಾನವನ್ನು ಓದದವರಿಂದ ಸಂವಿಧಾನ ಬದಲಾವಣೆ ಅಸಾಧ್ಯ

Hiriadka: ಸಂವಿಧಾನವನ್ನು ಓದದವರಿಂದ ಸಂವಿಧಾನ ಬದಲಾವಣೆ ಅಸಾಧ್ಯ

MUST WATCH

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

Udupi: ಗೀತಾರ್ಥ ಚಿಂತನೆ 172: ಜೀವರ ಉದ್ಧಾರಕ್ಕಾಗಿಯೇ ಕರ್ತವ್ಯಕರ್ಮ ಅಗತ್ಯ

Exam

ದ್ವಿತೀಯ ಪಿಯು ಗಣಿತ: ಉಚಿತ ತರಗತಿ

ERANNA KADADI

ಅಕ್ಕಿ ನಮ್ಮದು, ಲೇಬಲ್‌ ಮಾತ್ರ ಕಾಂಗ್ರೆಸ್‌ನದ್ದು: ಈರಣ್ಣ ಕಡಾಡಿ

Exam 2

PG Medical: ಮಾಪ್‌ಅಪ್‌ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.