![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 19, 2022, 11:22 PM IST
ಉಡುಪಿ: ಛತ್ತೀಸ್‌ಗಢ, ಬೆಳಗಾಂ, ವಿಜಯನಗರ, ಗದಗ, ವಿಜಯಪುರ, ತಾಳಿಪಾಡಿ, ಹಾವಂಜೆ…ಹೀಗೆ ಸಾಲು ಸಾಲು ವಿಭಿನ್ನ ಪ್ರದೇಶದ ದೇಸೀವಸ್ತುಗಳ ಮಾರಾಟ ಮೇಳ ಪಿಪಿಸಿ ಕಾಲೇಜು ಆವರಣದಲ್ಲಿ ಕಂಡುಬಂತು.
ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳು ಹಾಗೂ ಪ್ರಾಚಿ ಉಡುಪಿ ವತಿಯಿಂದ ಎರಡು ದಿನಗಳ ಕಾಲ ಆಯೋಜನೆಯ ಪ್ರಜ್ಞಾ ಕ್ರಾಫ್ಟ್ ಮೇಳ ಪಿಪಿಸಿ ಕಾಲೇಜು ಆವರಣದಲ್ಲಿ ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಜಂಟಿ ಕಾರ್ಯದರ್ಶಿ ಎನ್. ಶಶಿಧರ ಉದ್ಘಾಟಿಸಿ, ಜೈಪುರದಲ್ಲಿರುವಂತೆ ಕ್ರಾಫ್ಟ್ ಕಾಲೇಜು ಜಿಲ್ಲೆಯಲ್ಲಿಯೂ ಆಗಬೇಕೆಂದರು.
ಕ್ರಾಫ್ಟ್ ಮೇಳದಲ್ಲಿ ಕಂಡದ್ದು…
ಜಿಟುಕು-ಮಿಟುಕು, ಕರ್ಮವೃಕ್ಷ, ಕಂಚಿನ ಪ್ರತಿಮೆಗಳು, ಮರದ ಕೆತ್ತನೆಗಳು, ಬಿದಿರಿನ ಬಾಚಣಿಗೆ, ಬಸ್ತರ್, ಬೀಸುವ ಕೊಳಲು, ಹ್ಯಾಂಡ್‌ಮೇಡ್ ಲ್ಯಾಂಪ್‌ಗ್ಳು, ಮಣ್ಣಿನ ಕಲಾಕೃತಿಗಳು, ಇಳಕಲ್ ಸೀರೆ, ಖಾದಿ, ಟವೆಲ್, ನ್ಯಾಪ್ಕಿನ್, ಪರ್ಸ್‌ಗಳು, ಮೆಕ್ಕೆ ಜೋಳದ ಸಿಪ್ಪೆಯಿಂದ ತಯಾರಿಸಿದ ಹೂಗಳು, ಹ್ಯಾಂಡ್‌ಮೇಡ್ ನೆಕ್ಲೆಸ್, ಕಿವಿಯೋಲೆ, ಉಂಗುರ, ತಾಳಿಪಾಡಿಯ ಸೀರೆ, ಪೈಂಟಿಂಗ್‌ಗಳು, ಯಕ್ಷಗಾನದ ಕಲಾಕೃತಿಗಳು, ತೆಂಗಿನ ಚಿಪ್ಪುವಿನಲ್ಲಿ ತಯಾರಿಸಿದ ಕೀ ಪಂಚ್, ವರ್ಲಿ ಆರ್ಟ್, ಟ್ರೈಬಲ್ ಆರ್ಟ್ ಹೀಗೆ ಹಲವಾರು ವಸ್ತುಗಳು ನೋಡುಗರ ಗಮನಸೆಳೆಯಿತು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.