ಪ್ರಶಾಂತ್ ದಂಪತಿ ಹೆತ್ತವರು ಇಂದು ಜರ್ಮನಿಗೆ
Team Udayavani, Apr 3, 2019, 6:30 AM IST
ಕುಂದಾಪುರ: ಜರ್ಮನಿಯಲ್ಲಿ ಹತ್ಯೆಗೀಡಾದ ಪ್ರಶಾಂತ್ ಬಸ್ರೂರು ಅವರ ತಾಯಿ ಹಾಗೂ ಗಂಭೀರ ಗಾಯಗೊಂಡ ಸ್ಮಿತಾ ಅವರ ಹೆತ್ತವರು ಬುಧವಾರ ಮುಂಜಾನೆ ಜರ್ಮನಿಗೆ ತೆರಳಲಿದ್ದಾರೆ.
ಸೋಮವಾರ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಖುದ್ದಾಗಿ ತೆರಳಿ ಸಚಿವಾಲಯ, ಪಾಸ್ಪೋರ್ಟ್ ಕಚೇರಿಗಳನ್ನು ಸಂಪರ್ಕಿಸಿ ಪಾಸ್ಪೋರ್ಟ್ ನವೀಕರಣ ಮಾಡಿ ಕೊಟ್ಟಿದ್ದರು. ವೀಸಾ ಕೂಡ ಸೋಮವಾರ ಸಂಜೆಯೇ ಲಭಿಸಿತ್ತು.
ಬುಧವಾರ ಮುಂಜಾನೆ ಚೆನ್ನೈಯಿಂದ ಸ್ಮಿತಾ ಅವರ ತಂದೆ, ತಾಯಿ, ಪ್ರಶಾಂತ್ ಅವರ ತಾಯಿ ಜರ್ಮನಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಶಾಂತ್ ತಾಯಿ ಜತೆ ಪ್ರಶಾಂತ್ ಅವರ ಗೆಳೆಯ ಗಣೇಶ್ ಬೈಂದೂರು ಅವರು ತೆರಳುತ್ತಾರೆ ಎಂದು ನಿಶ್ಚಯಿಸಲಾಗಿತ್ತು. ಆದರೆ ವೈಯಕ್ತಿಕ ಕಾರಣದಿಂದ ಅವರಿಗೆ ತೆರಳುವುದು ಅಸಾಧ್ಯವಾಗಿದೆ. ಈ ಮೂವರಷ್ಟೇ ಹೋಗುತ್ತಿದ್ದಾರೆ. ಸ್ಮಿತಾ ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.