ಕಿನ್ನಿಮೂಲ್ಕಿ: ಪ್ರಥಮ್ ನಕ್ಷತ್ರ ಬುಕ್ಕಿಂಗ್‌ಆರಂಭ
Team Udayavani, Jan 16, 2019, 12:47 PM IST
ಉಡುಪಿ: ಎಸ್.ಎಸ್. ಪ್ರಾಪರ್ಟೀಸ್ ಪ್ರೈ.ಲಿ. ಕಿನ್ನಿಮೂಲ್ಕಿ ಮುಖ್ಯ ರಸ್ತೆಯಲ್ಲಿ ನಿರ್ಮಿಸುತ್ತಿರುವ ಪ್ರೀಮಿಯಂ ದರ್ಜೆಯ, ಅತ್ಯಾಕರ್ಷಕ ವಿನ್ಯಾಸದ ‘ಪ್ರಥಮ್ ನಕ್ಷತ್ರ’ ವಸತಿ ಸಮುಚ್ಚಯದ ತಳ ಅಂತಸ್ತು ಪೂರ್ಣಗೊಂಡಿದ್ದು, ಬುಕ್ಕಿಂಗ್ ಆರಂಭಗೊಂಡಿದೆ.
ಉತ್ಕೃಷ್ಟ ಗುಣಮಟ್ಟ, ಶ್ರೇಷ್ಠ ದರ್ಜೆಯ ಸೌಲಭ್ಯ ಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಸಮುಚ್ಚಯವು ಎಕ್ಸ್‌ಕ್ಲ್ಯೂಸಿವ್ ಪ್ರೀಮಿಯಂ ಕ್ಲಾಸ್ 3 ಬಿಎಚ್ಕೆ ಅಪಾರ್ಟ್ ಮೆಂಟ್ಸ್ ಆಗಿದೆ. ಮಕ್ಕಳು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಸಂತೃಪ್ತ ಜೀವನ ನಡೆಸಲು ಅನುಕೂಲತೆಗಳನ್ನು ಒಳಗೊಂಡಿದೆ.
ರೇರಾ ಕಾಯಿದೆಯಡಿ ನೋಂದಣಿಗೊಂಡಿದ್ದು, ಎಸ್.ಎಸ್.ಪ್ರಾಪರ್ಟೀಸ್ ಗ್ರಾಹಕರ ವಿಶ್ವಾಸ ಗಳಿಸಿದೆ. ಪ್ರಥಮ್ ನಕ್ಷತ್ರ ವಸತಿ ಸಮುಚ್ಚಯವು ಉಡುಪಿಯ ಪ್ರತಿಷ್ಠಿತ ಯೋಜನೆಯಾಗಿದ್ದು ಉತ್ತಮ ದರ್ಜೆಯ ಅಪಾರ್ಟ್‌ಮೆಂಟ್ ಬಯಸುವ ಗ್ರಾಹಕರ ಬೇಡಿಕೆ ಈಡೇರಿಸಲಿದೆ. ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಇಮೇಲ್: [email protected] ಅಥವಾ ವೆಬ್‌ಸೈಟ್: www.ssproperties.in ಸಂಪರ್ಕಿಸಬಹುದೆಂದು ಪ್ರವರ್ತಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.