ಬಳ್ಕೂರು -ಕಂದಾವರ: ಕೃಷಿಗೆ ಜಿಂಕೆ ಹಾವಳಿ
Team Udayavani, May 27, 2019, 11:51 AM IST
ಬಸ್ರೂರು: ಬಳ್ಕೂರು, ಕಂದಾವರ, ಜಪ್ತಿ ಮುಂತಾದೆಡೆ ಕೃಷಿ ಚಟುವಟಿಕೆಗಳಿಗೆ ಕಳೆದ ಆರು ತಿಂಗಳಿಂದ ಜಿಂಕೆಯ ಹಾವಳಿ ಹೆಚ್ಚಾಗಿದೆ.ಇಲ್ಲಿನ ಗದ್ದೆಗಳಲ್ಲಿ ಕಂದಾವರ ಗೆಣಸು, ಸೌತೆಕಾಯಿ, ಬದನೆ, ಮೆಣಸು ಮತ್ತಿತರ ಕೃಷಿ ಚಟುವಟಿಕೆಗಳಿಗೆ ರಾತ್ರಿ ವೇಳೆ ಜಿಂಕೆಗಳು ದಾಳಿ ನಡೆಸಿ ಬೆಳೆಯನ್ನೆಲ್ಲಾ ನಾಶಮಾಡಿ ಹೋಗುತ್ತಿವೆ ಎಂದು ಈ ಭಾಗದ ರೈತರು ನೋವು ತೋಡಿಕೊಂಡಿದ್ದಾರೆ.
ಈ ಸಮಸ್ಯೆಯಿಂದಾಗಿ ರೈತರು ಕಂಗೆಟ್ಟು ಹೋಗಿದ್ದು, ಬೆಳೆದ ಕೃಷಿ ಉತ್ಪನ್ನಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ತಿಳಿಯದೆ ಕಂಗಾಲಾಗಿದ್ದಾರೆ, ಸಂಬಂಧ ಪಟ್ಟವರು ತಕ್ಷಣ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ ಎಂದು ಈ ಭಾಗದ ರೈತರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.