Brahmavara ಕುದುರೆಗಳ “ರೇಸ್’ಗೆ ಗುಂಡ್ಮಿಯಲ್ಲಿ ತಡೆ!
Team Udayavani, Mar 5, 2024, 7:20 AM IST
ಕೋಟ: ಬ್ರಹ್ಮಾವರ ಬಳಿ ಆರೂರಿನ ಫಾರ್ಮ್ ವೊಂದರಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಹತ್ತಾರು ಕಿ.ಮೀ. ಓಡಿದ 3 ಕುದುರೆಗಳನ್ನು ಕೊನೆಗೂ ಗುಂಡ್ಮಿಯ ಟೋಲ್‌ಗೇಟ್ ಬಳಿ ಹಿಡಿದು ಫಾರ್ಮ್ ನ ಮಾಲಕರಿಗೆ ಒಪ್ಪಿಸಲಾಯಿತು.
5 ಕುದುರೆಗಳು ಮಾ. 3ರಂದು ತಪ್ಪಿಸಿಕೊಂಡಿದ್ದು 2 ಸಿಕ್ಕಿದ್ದವು. ಉಳಿ ದವು ಕುಂದಾಪುರದ ಕಡೆ ಓಡು ತ್ತಿದ್ದವು. ಬ್ರಹ್ಮಾವರ ಭಾಗದವರು ಇವುಗಳ ಓಟದ ದೃಶ್ಯವನ್ನು ಸೆರೆ ಹಿಡಿ ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಕುದುರೆಗಳು ಗುಂಡ್ಮಿ ತಲುಪುತ್ತಿದ್ದಂತೆ ಶಶಿ ಪಾಂಡೇ ಶ್ವರ ಎನ್ನುವವರು ಸ್ಥಳೀಯರ ಸಹಕಾ ರದೊಂದಿಗೆ ತಡೆದರು. ಅನಂತರ ಫಾರ್ಮ್ ನ ಕೆಲಸಗಾರರು ಕರೆದೊ ಯ್ದಿದ್ದಾರೆ. ಇವು ರೇಸ್ ಕುದುರೆಗಳು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.