ಕುಸಿತ ಕಂಡ ಮಲ್ಲಿಗೆ ದರ, ಮಾರ್ಕೋಡು ಮಾರುಕಟ್ಟೆ: ಅಟ್ಟೆಗೆ 100 ರೂ.
Team Udayavani, Jul 4, 2019, 5:50 AM IST
ತೆಕ್ಕಟ್ಟೆ: ಶುಭ ಸಮಾರಂಭಗಳು ಕಡಿಮೆ ಯಾಗುತ್ತಿದ್ದಂತೆ ಮಲ್ಲಿಗೆ ದರವೂ ನೆಲಕ್ಕಚ್ಚಿದೆ. ಮಾರ್ಕೋಡು ಮಾರುಕಟ್ಟೆಯಲ್ಲಿ ಮಲ್ಲಿಗೆ ಅಟ್ಟೆ ಒಂದರ ದರ 100 ರೂ. ಗೆ ಬಂದು ನಿಂತಿದೆ. ಇದು ಮಲ್ಲಿಗೆ ಕೃಷಿಕರ ಆತಂಕಕ್ಕೆ ಎಡೆ ಮಾಡಿದೆ.
ಬೇಡಿಕೆ ಇದ್ದ ದಿನಗಳಲ್ಲಿ ಮಲ್ಲಿಗೆ ದರ ಅಟ್ಟೆಗೆ 1500 ರೂ.ವರೆಗೆ ಏರಿದ್ದು, ಬೆಳೆಗಾರರಿಗೆ ಖುಷಿ ತಂದಿತ್ತು. ಆದರೆ ಈಗ ಮಲ್ಲಿಗೆ ಬೆಲೆ ಇಳಿಮುಖವಾಗಿದೆ. ಇದರಿಂದ ಮಲ್ಲಿಗೆ ಸಮೃದ್ಧವಾಗಿ ಬೆಳೆಯಲು ಹಾಕುವ ನೆಲಗಡಲೆ ಹುಡಿ, ಸಾವಯವ ಗೊಬ್ಬರ ಬೆಲೆ ದುಬಾರಿಯಾಗಿ ಕೃಷಿ ನಿರ್ವಹಣೆ ಕಷ್ಟಕರವಾಗಿದೆ ಎನ್ನುವುದು ಬೆಳೆಗಾರರ ಅಭಿಪ್ರಾಯವಾಗಿದೆ.
ಮಾರ್ಕೋಡು ಭಾಗದಲ್ಲಿ ಮಲ್ಲಿಗೆ ಕೃಷಿಕರ ಸಂಖ್ಯೆ ಹೆಚ್ಚಿದ್ದು, ಅದೇ ಜೀವನಾಧಾರವಾಗಿದೆ. ಇಲ್ಲಿನ ಕುಟುಂಬಗಳು ನಿತ್ಯ ಮಲ್ಲಿಗೆ ಮೊಗ್ಗನ್ನು ಕೊಯ್ದು ನಂತರ ಅವುಗಳನ್ನು ನೇಯ್ದು ಮಾರುಕಟ್ಟೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿವೆ. ಈಗ ದರ ಕಡಿಮೆಯಾಗಿರುವುದು ಸಮಸ್ಯೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.