Malpe: ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ
Team Udayavani, Aug 17, 2024, 10:02 PM IST
ಮಲ್ಪೆ: ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಣಿಪಾಲದ ಎಂಐಟಿ ವಿದ್ಯಾರ್ಥಿ ಅಂಕಿತ್ (21) ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಹೂಡೆ ಬಳಿ ಕಡಲ ತೀರಕ್ಕೆ ಸ್ನೇಹಿತರೊಂದಿಗೆ ಅಂಕಿತ್ ಆಗಮಿಸಿದ್ದರು. ಸಮುದ್ರಕ್ಕಿಳಿದು ಆಟವಾಡುತ್ತಿದ್ದ ಸಂದರ್ಭ ಅಲೆಗಳ ನಡುವೆ ಅಂಕಿತ್ ಸಿಲುಕಿಕೊಂಡು ನೀರು ಪಾಲಾದರು. ಮುಳುಗೇಳುತ್ತಿದ್ದ ಯುವಕನನ್ನು ಕಂಡ ಸ್ಥಳೀಯರಾದ ಹರ್ಷ ಕುಂದರ್, ಗಣೇಶ್ ಕುಂದರ್ ರಕ್ಷಿಸಿ ಮೇಲೆ ತಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.