![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 5, 2024, 5:14 PM IST
ಉಡುಪಿ: ಪ್ರಕೃತಿ ಕ್ಲಬ್ ನ 2024-2025ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಾಗಿ ಲ|ಶೇಖರ್ ಡಿ.ಶೆಟ್ಟಿ ಕಾರ್ಯದರ್ಶಿಯಾಗಿ ಲ|ಸೋಮನಾಥ್, ಖಜಾಂಚಿಯಾಗಿ ಲ|ಭಾಸ್ಕರ ಶೆಟ್ಟಿಗಾರ್ ಮತ್ತು ಉಪಾಧ್ಯಕ್ಷರುಗಳಾಗಿ ಲ|ಸುಧಾಕರ್ ವಿ.ಶೆಟ್ಟಿ ಹಾಗೂ ಲ|ಮುರಳೀಧರ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.