ವಸುಧಾರಾಕ್ಕೆ ಕೃಷ್ಣಾಪುರ ಶ್ರೀಗಳು
Team Udayavani, Oct 12, 2021, 6:35 AM IST
ಉಡುಪಿ: ಪರ್ಯಾಯ ಪೂರ್ವಭಾವಿ ಸಂಚಾರ ದಲ್ಲಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀಪಾದರು ಭಾರತದ ಕೊನೆಯ ಗ್ರಾಮ ಮಾನಾದಲ್ಲಿರುವ ವಸುಧಾರಾಕ್ಕೆ ರವಿವಾರ ಭೇಟಿ ನೀಡಿ ದರಲ್ಲದೇ ಬದರಿಯ ಅಲಕಾನಂದ ನದಿಯಲ್ಲಿ ಸ್ನಾನ ಮಾಡಿದರು.
ಬದರೀ ಕ್ಷೇತ್ರದಿಂದ 8 ಕಿ.ಮೀ. ಉತ್ತರದಲ್ಲಿರುವ ವಸು ಧಾರಾ ಚೀನ ಗಡಿಯಲ್ಲಿದೆ. ವಸುಧಾರಾ ದಲ್ಲಿ ಹಯಗ್ರೀವ ದೇವರ ಅವತಾರ ವಾಯಿತು. ಅಲ್ಲಿ ಬ್ರಹ್ಮನಿಗೆ ನಾಲ್ಕು ವೇದಗಳ ಉಪದೇಶವಾಗಿ ನಾಲ್ಕು ವೇದಗಳು ನಾಲ್ಕು ಧಾರೆಗಳಾಗಿ ಹರಿಯುತ್ತಿವೆ ಎಂಬ ನಂಬಿಕೆ ಇದೆ.
ಇಲ್ಲಿ ಯಾವುದೇ ದೇವಾಲಯಗಳಿಲ್ಲ. ಒಂದು ಕಡೆಯಲ್ಲಿ ಅಲಕಾನಂದ ನದಿ ಪ್ರವಹಿಸುತ್ತಿದ್ದರೆ ಇನ್ನೊಂದು ಮಗ್ಗುಲಲ್ಲಿ ಹಿಮಾಲಯ ಪರ್ವತ ವಿದ್ದು ನಡುವಿನ ದಾರಿಯಲ್ಲಿ ಸಾಗ ಬೇಕು. ಬದರಿ ಬಳಿಕ ಪಾಂಡವರು ಕೊನೆ ಕಾಲದಲ್ಲಿ ಹೋದ ದಾರಿ ಮಾನಾದಲ್ಲಿದ್ದು ಇಲ್ಲಿಂದ ಮುಂದು ವರಿದರೆ ವಸುಧಾರಾ ಸಿಗುತ್ತದೆ. ಭಾರೀ ಚಳಿ ಇರುವ ಎತ್ತರದ ಪ್ರದೇಶವಿದು.
ಇದನ್ನೂ ಓದಿ:ಸರ್ಕಾರಿ ಅಧಿಕಾರಿಗೆ ನೋಟ್ ಬರೆದಿಟ್ಟ ಕಳ್ಳ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.