Manipal: ಸ್ಪೇಸ್‌ಪೋರ್ಟ್ ಅಮೆರಿಕ ಕಪ್: ಎಂಐಟಿ ಸಾಧನೆ
Team Udayavani, Sep 27, 2024, 1:04 AM IST
ಮಣಿಪಾಲ: ಮಾಹೆ ವಿ.ವಿ.ಯ ಎಂಐಟಿಯ ವಿದ್ಯಾರ್ಥಿ ನೇತೃತ್ವದ ತಂಡವಾದ ” ಥ್ರಸ್ಟ್ ಎಂಐಟಿ’ ಯು ಮೈಗೋವ್ ಇಂಡಿಯಾದಿಂದ ಸ್ಪೇಸ್‌ಪೋರ್ಟ್ ಅಮೆರಿಕ ಕಪ್ 2024ರಲ್ಲಿ ಭಾರತದ ಯುವ ಇನ್ನೊವೇಟರ್‌ಗಳು ಎಂದು ಗುರುತಿಸಲ್ಪಟ್ಟಿದೆ.
ಸ್ಪೇಸ್‌ಪೋರ್ಟ್ ಅಮೆರಿಕ ಕಪ್, ಜಾಗತಿಕವಾಗಿ ಅತಿ ದೊಡ್ಡ ಇಂಟರ್ ಕಾಲೇಜಿಯೇಟ್ ರಾಕೆಟ್ ಎಂಜಿನಿ ಯರಿಂಗ್ ಸ್ಪರ್ಧೆಗಳಲ್ಲಿ ಒಂದಾಗಿದೆ. ವಿಶ್ವಾ ದ್ಯಂತದ ತಂಡಗಳನ್ನು ಆಕರ್ಷಿಸುತ್ತದೆ. ರಾಕೆಟ್‌ಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಉಡಾಯಿಸಲು ಅವಕಾಶ ಕಲ್ಪಿಸುತ್ತದೆ. ಈ ಸ್ಪರ್ಧೆಯಲ್ಲಿ ಥ್ರಸ್ಟ್ ಎಂಐಟಿಯ ಅತ್ಯುತ್ತಮ ಪ್ರದಶನವು ಮೈಗೋವ್ ಇಂಡಿಯಾ ಪ್ಲಾಟ್‌ಫಾರ್ಮ್ ನಲ್ಲಿ ರಾಷ್ಟ್ರೀಯ ಮನ್ನಣೆ ಗಳಿಸಿದೆ.
ಎಂಐಟಿ ವಿದ್ಯಾರ್ಥಿಗಳ ತಂಡದಲ್ಲಿ ಪಾರ್ಥ ಜೈನ್, ವಿನೋಯ್ ಎಸ್., ವೇದಾಂಗ್ ಬೋಸಲೆ, ಐಯಝ್ ಕರಣಿ, ಮೊನೀಶ್ ಅನ್ನೆ, ಧ್ರುವ ಕಾರಂತ, ವೇದಾಂಶ್ ಮಿತ್ತೆಲ್, ಹೃಷಿಕೇಶ್ ಸಿಂಗ್ ಯಾದವ್, ಅಮನ್ ಸೋನಿ, ಜೋಶ್ವಿರ್‌ಸಿಂಗ್, ಚಲಮಲ ಮಹೇಶ್, ದೇವಿಕಾ ಸುಭಾಷ್, ತೇಜಸ್ ಪಾಟೀಲ್ ಇದ್ದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ನಾರಾಯಣ ಸಭಾಹಿತ್ ಮಾಹೆ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.