Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್ ಪುರಸ್ಕಾರ
Team Udayavani, Mar 5, 2024, 12:53 AM IST
ಮಣಿಪಾಲ: ಪ್ರಸಿದ್ಧ ಹಿಂದೂಸ್ಥಾನೀ ಕಲಾವಿದೆ ಕಿಶೋರಿ ಅಮೋನ್ಕರ್ ಸ್ಮರಣಾರ್ಥ ಪುಣೆಯಲ್ಲಿ ನಾಟ್ಯ ಸಂಪದ ಪ್ರತಿಷ್ಠಾನ ಏರ್ಪಡಿಸಿದ ಮೂರು ದಿನಗಳ ಸಂಗೀತೋತ್ಸವದಲ್ಲಿ ಹೆಸರಾಂತ ಹಾಡುಗಾರರಿಗೆ ಸಹಕಲಾವಿದರಾಗಿ ಸಹಕರಿಸಿದ ಹಿರಿಯ ತಬ್ಲಾ ಕಲಾವಿದ ಮಣಿಪಾಲದ ಪಂ| ಟಿ. ರಂಗ ಪೈ ಮತ್ತು ಪಂ| ನಾನಾ (ಶಶಿಕಾಂತ್) ಮುಳೆ ಅವರಿಗೆ ಗಾನ ಸರಸ್ವತಿ ಸಂಗತ್ಕಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೊದಲ ದಿನ ಯುವ ಕಲಾವಿದರಾದ ಮುಂಬಯಿಯ ಮಾನಸ ಕುಮಾರ್ (ಹಿಂದೂಸ್ಥಾನೀ ಪಿಟೀಲು), ಇಶಾನ್ ಘೋಷ್ (ತಬ್ಲಾ), ಬೆಂಗಳೂರಿನ ಅಭಯ್ ನಯಂಪಳ್ಳಿ (ಕರ್ನಾಟಕ ಸಂಗೀತದ ಗಿಟಾರ್) ಅವರಿಗೆ ಬೆಲ್ವಂಕಾರ್ ಗ್ರೂಪ್ ಪುರಸ್ಕೃತ ಗಾನ ಸರಸ್ವತೀ ಯುವ ಪುರಸ್ಕಾರ, ಮೂರನೆಯ ದಿನ ಮೋಹನವೀಣಾ ಕಲಾವಿದ ಜೈಪುರದ ಪಂ| ವಿಶ್ವಮೋಹನ ಭಟ್ ಅವರಿಗೆ ಗಾನ ತಪಸ್ವಿನಿ ಮೊಗುಬಾೖ ಕುರ್ಡಿಕರ್ ಸಮ್ಮಾನ್ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಸಂಸ್ಥಾಪಕ, ಕಿಶೋರಿಯವರ ಶಿಷ್ಯ ಪಂ| ರಘುನಂದನ್ ಪನ್ಶಿಕರ್, ಅಪರ್ಣಾ ಪನ್ಶಿಕರ್, ಕಿಶೋರಿಯವರ ಪುತ್ರರಾದ ಬಿಬಾಸ್ ಅಮೋನ್ಕರ್, ನಿಹಾರ್ ಅಮೋನ್ಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.