![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 9, 2023, 1:19 AM IST
ಪಡುಬಿದ್ರಿ: ಅದಾನಿ ಪವರ್ ಲಿಮಿಟೆಡ್‌ನಿಂದ ಶಾಂತಿಗ್ರಾಮಕ್ಕೆ ಹೋಗುವ 400 ಕೆವಿಎ ವಿತರಣ ಲೈನ್ ರಾತ್ರಿಯ ವೇಳೆ ಸುರಿದ ಮಳೆ, ಸಿಡಿಲಿನಿಂದಾಗಿ ಕೆಟ್ಟುಹೋದ ಪರಿಣಾಮ 1,400 ಮೆ.ವಾ.ನ ಎರಡೂ ವಿದ್ಯುತ್ ಉತ್ಪಾದನ ಘಟಕಗಳು “ಬ್ಲ್ಯಾಕ್ ಔಟ್’ ಆಗಿವೆ. ಈ ಸಂದರ್ಭದಲ್ಲಿ ಎಂದೂ ಕೇಳಿರದ ಭಾರೀ ಸದ್ದು ಪರಿಸರದ ಕೆಲವು ಕಿ.ಮೀ. ವ್ಯಾಪ್ತಿಯಲ್ಲಿ ಕೇಳಿಸಿದೆ.
220 ಕೆವಿಎ ಕೇಮಾರ್‌ಲೈನಲ್ಲಿ ಕೂಡ ಸದ್ಯ ವಿದ್ಯುತ್ ವಿತರಣೆ ನಿಂತು ಹೋಗಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕಷ್ಟೇ ವಿದ್ಯುತ್ ಉತ್ಪಾದನೆ ಪುನರಾರಂಭವಾಗಬೇಕಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
You seem to have an Ad Blocker on.
To continue reading, please turn it off or whitelist Udayavani.