149 ವರ್ಷಗಳ ಬಳಿಕ ಇಂದು ಗುರು ಪೂರ್ಣಿಮೆ-ಚಂದ್ರ ಗ್ರಹಣ
Team Udayavani, Jul 16, 2019, 5:06 AM IST
ಮಣಿಪಾಲ: ಶತಮಾನದ ಅತೀ ದೀರ್ಘಾವಧಿಯ ಚಂದ್ರಗ್ರಹಣ ಇಂದು ಮತ್ತು ನಾಳೆ (ಜು.17ರಂದು) ಗೋಚರವಾಗಲಿದೆ. ಮಧ್ಯರಾತ್ರಿ ಸಂಭವಿಸುವ ಈ ಅಪರೂಪದ ಸನ್ನಿವೇಶಕ್ಕೆ ನಾಡು ಸಾಕ್ಷಿಯಾಗಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ.
149 ವರ್ಷಗಳ ಬಳಿಕ
ಗುರುವಾರ ಗುರು ಪೂರ್ಣಿಮೆ ದಿನ. ಈ ವರ್ಷ ಚಂದ್ರಗ್ರಹಣ ಮತ್ತು ಗುರು ಪೂರ್ಣಿಮೆ ಒಂದೇ ದಿನ ನಡೆಯುತ್ತಿದೆ. ಈ ಹಿಂದೆ 1870ರ ಜು.12ರಂದು ಅಪರೂಪದ ಚಂದ್ರ ಗ್ರಹಣ ಮತ್ತು ಗುರು ಪೂರ್ಣಿಮೆ ಒಂದೇ ದಿನ ನಡೆದಿತ್ತು. ಅಂದರೆ ಇದು ಮರಳಿ ಘಟಿಸುತ್ತಿರುವುದು 149 ವರ್ಷಗಳ ಬಳಿಕ. ಈ ಕಾರಣಕ್ಕೆ ಇದನ್ನು ಐತಿಹಾಸಿಕ ಚಂದ್ರ ಗ್ರಹಣ ಎನ್ನಲಾಗುತ್ತಿದೆ. ಇದಲ್ಲದೆ, ಇದು ಈ ವರ್ಷದ ಕೊನೆಯ ಚಂದ್ರಗ್ರಹಣ. ನಮ್ಮಲ್ಲಿ ಅರುಣಾಚಲ ಪ್ರದೇಶ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಈ ಗ್ರಹಣ ಗೋಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.