The Moodie Davitt Report ಸಾಧಕರ ಪಟ್ಟಿಯಲ್ಲಿ ಮೈತ್ರೇಯಿ ಕಾರಂತ
Team Udayavani, Dec 27, 2023, 11:38 PM IST
ಉಡುಪಿ/ಕುಂದಾಪುರ: ಅಂತಾರಾಷ್ಟ್ರೀಯ ಸಂಸ್ಥೆ ಯಾದ ದಿ ಮೂಡೀ ಡೆವಿಟ್ ರಿಪೋರ್ಟ್‌ನ 2023ನೇ ಸಾಲಿನ ವಾರ್ಷಿಕ ಸಾಧಕರ ಪಟ್ಟಿಯಲ್ಲಿ ಕುಂದಾಪುರ ಮೂಲದ ದಿ| ಕೋ.ಮ. ಕಾರಂತರ ಪುತ್ರಿ ಮೈತ್ರೇಯಿ ಕಾರಂತ ಸ್ಥಾನ ಪಡೆದಿಕೊಂಡಿದ್ದಾರೆ.
ಮೈತ್ರೇಯಿ ಹಾಂಕಾಂಗ್‌ನಲ್ಲಿದ್ದುಕೊಂಡು ಕೋ.ಮ. ಕಾರಂತ ಫೌಂಡೇಶನ್ ಮೂಲಕ ಫಿಲಿಪೈನ್ಸ್‌ನ ಗ್ಲೋರಿಯಾ, ಓರಿಯಂಟಲ್ ಮಿಂಡೋರೋ ಪ್ರದೇಶದಲ್ಲಿ ಬಡ ಜನರ ಜೀವನ ಸುಧಾರಣೆ ಹಾಗೂ ಮನೆ ನಿರ್ಮಾಣಕ್ಕೆ ಸಹಕರಿಸುತ್ತಿದ್ದಾರೆ. ಇವರ ಸೇವಾ ಕಾರ್ಯ, ಸಮಾಜಮುಖಿತ ಚಟುವಟಿಕೆಗಳ ಗುರುತಿಸಿ ಈ ಸಂಸ್ಥೆಯು ಸಾಧಕರ ಪಟ್ಟಿಗೆ ಆಯ್ಕೆ ಮಾಡಿದೆ.
ಗಣಿತ ವಿಷಯದಲ್ಲಿ ಬೋಧಕರಾಗಿದ್ದ ಮೈತ್ರೇಯಿ ನಟಿ, ನಿರ್ಮಾಪಕಿ ಹಾಗೂ ಸ್ಟ್ಯಾಂಡ್ ಅಪ್ ಹಾಸ್ಯನಟಿಯೂ ಹೌದು. ಮಣಿಪಾಲದದ ಟ್ಯಾಪ್ಮಿಯಲ್ಲಿ ಶಿಕ್ಷಣ ಪಡೆದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.