ತೀರ್ಥ ವಿಟ್ಠಲ್ ಭಕ್ತಿ ಸಂಗೀತೋತ್ಸವ
ಮಣಿಪಾಲ: ಮನ ತಣಿಸಿದ ಸಂಗೀತ ಸಿಂಚನ
Team Udayavani, Nov 25, 2019, 5:18 AM IST
ಉಡುಪಿ: ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದ “ತೀರ್ಥವಿಟ್ಠಲ್-2019′ ಹಿಂದೂಸ್ಥಾನಿ ಭಕ್ತಿಸಂಗೀತ ಕಾರ್ಯಕ್ರಮ ನೆರೆದ ಸಾವಿರಾರು ಸಂಗೀತ ರಸಿಕರ ಕಿವಿ ಮತ್ತು ಹೃದಯಗಳಿಗೆ ತಂಪೆರೆಯಿತು, ಭಕ್ತಿ ರಸದಲ್ಲಿ ತೇಲಾಡಿಸಿತು.
ಸಂಗೀತ ಸಭಾ ಉಡುಪಿ ಮತ್ತು ಆಭರಣ ಜುವೆಲರ್ ಜತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಸಂಗೀತ ಸಭಾದ ಟ್ರಸ್ಟಿ ಸಂಧ್ಯಾ ಕಾಮತ್, ಸದಸ್ಯೆ ಶಶಿಕಲಾ ಭಟ್, ವೀಣಾ ಮಹೇಶ್, ಸಂಗೀತಾ ರಂಗ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರಾದ ಪ್ರಥಮೇಶ್ ಲಗಾಟೆ, ಮುಗಾœ ವೈಶಂಪಾಯನ್ ಸಂಗೀತ ಸುಧೆಯನ್ನು ಹರಿಸಿದರು. ಸಹ ಕಲಾವಿದರಾಗಿ, ಹಾರ್ಮೋನಿಯಂನಲ್ಲಿ ನಿರಂಜನ್ ಲೆಲೆ, ತಬಲಾದಲ್ಲಿ ಶ್ರೀಪ್ರಸಾದ್ ಪಾದ್ಯೆ, ಪಖವಾಜ್‌ನಲ್ಲಿ ಕರುಣಾಕರ್ ಆಟಿಲ್ ಮತ್ತು ಮಂಜೀರದಲ್ಲಿ ಸೂರ್ಯಕಾಂತ ಸುರೆÌ ಸಹಕರಿಸಿದರು. ಸುಮಾರು ಮೂರು ತಾಸುಗಳ ಕಾಲ ನಿರಂತರವಾಗಿ ಭಕ್ತಿ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.
ಸುಮಾರು 1,500ಕ್ಕೂ ಹೆಚ್ಚು ಮಂದಿ ಆಲಿಸಿ ಧನ್ಯರಾದರು. ಸಂಗೀತ ಸಭಾ ಅಧ್ಯಕ್ಷ ಟಿ. ರಂಗ ಪೈ, ಕಾರ್ಯದರ್ಶಿ ಅಜಿತ್ ಪೈ, ಕಾರ್ಯಕ್ರಮ ಪ್ರಾಯೋಜಕರಾದ ಗಣಪತಿ ಕಾಮತ್, ಅನಂತನಾರಾಯಣ ಪೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.