![1-india](https://www.udayavani.com/wp-content/uploads/2024/06/1-india-415x277.jpg)
Theft Case ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು
Team Udayavani, Jun 5, 2024, 8:17 PM IST
![Theft Case ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು](https://www.udayavani.com/wp-content/uploads/2024/06/Theft-Case-620x385.jpg)
ಮಣಿಪಾಲ: ಮನೆಯೊಂದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಉಡುಪಿ ಪುತ್ತೂರಿನ ಪದ್ಮಶ್ರೀ ಮೇ 27ರಂದು ಮನೆಗೆ ಹೋಗಿದ್ದು ಅವರ ತಾಯಿಯವರು ಮನೆಯಕೋಣೆಯಲ್ಲಿದ್ದ ಸೂಟ್ಕೇಸ್ ಕೀ ಕಾಣುತ್ತಿಲ್ಲ ಎಂದು ತಿಳಿಸಿದ್ದರು. ಎಲ್ಲ ಕಡೆ ಹುಡುಕಾಡಿದರೂ ಕೀ ಸಿಕ್ಕಿರಲಿಲ್ಲ. ಬಳಿಕ ಸೂð ಡ್ರೈವರ್ನಿಂದ ಸೂಟ್ಕೇಸ್ ತೆಗೆದು ನೋಡಿದಾಗ ಒಳಗಡೆ ಇದ್ದ ಬಾಕ್ಸ್ನಲ್ಲಿ ಚಿನ್ನ ಅಲುಗಾಡಿದಂತೆ ಭಾಸವಾಯಿತು. ಬಳಿಕ ಅದನ್ನು ಅಲ್ಲಿಯೇ ಇಟ್ಟು ತನ್ನ ಸಂತೆಕಟ್ಟೆಯ ಮನೆಗೆ ಹೋಗಿದ್ದರು. ಮೇ 28ರಂದು ಬೆಳಗ್ಗೆ ಅವರ ತಾಯಿ ಕರೆ ಮಾಡಿ ಸೂಟ್ಕೇಸ್ನಲ್ಲಿದ್ದ ಚಿನ್ನ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಮನೆಗೆ ಬಂದು ನೋಡಿದಾಗ ಬಾಕ್ಸ್ನಲ್ಲಿದ್ದ 2,88,000 ರೂ.ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಮನೆಯ ಕೆಲಸಕ್ಕೆ ಬರುತ್ತಿದ್ದ ಸಂತೋಷ್ ಅಥವಾ ಯಾರೋ ಕಳ್ಳರೂ ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಪದ್ಮಶ್ರೀ ಅವರು ಹಿರಿಯಡ್ಕ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
![1-india](https://www.udayavani.com/wp-content/uploads/2024/06/1-india-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5](https://www.udayavani.com/wp-content/uploads/2024/06/5-16-150x90.jpg)
Parkala: ಚಾಲಕನಿಗೆ ಮೂರ್ಛೆ; ಹಿಮ್ಮುಖವಾಗಿ ಚಲಿಸಿದ ಬಸ್
Udupi: ವಿಮಾ ಕಂಪೆನಿ ವಿರುದ್ಧ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ತೀರ್ಪು
![Nejar Case: Accused Praveen Chowgule’s bail application dismissed by High Court](https://www.udayavani.com/wp-content/uploads/2024/06/praveen-1-150x83.jpg)
Nejar Case: ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್
![ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿದ ಶಿರ್ವದ ಅಪ್ಪ -ಮಗ](https://www.udayavani.com/wp-content/uploads/2024/06/shirb-150x83.jpg)
Khardung La; 17,982 ಅಡಿ ಎತ್ತರದಲ್ಲಿ ಕನ್ನಡ ಬಾವುಟ ಹಾರಿಸಿದ ಶಿರ್ವದ ಅಪ್ಪ -ಮಗ
![Udupi; ಬಸ್ ಗೆ ಡಿಕ್ಕಿ ಹೊಡೆದ ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು](https://www.udayavani.com/wp-content/uploads/2024/06/forrtu-150x83.jpg)
Udupi; ಬಸ್ ಗೆ ಡಿಕ್ಕಿ ಹೊಡೆದ ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.