![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 16, 2019, 6:30 AM IST
ತೆಕ್ಕಟ್ಟೆ: ಶ್ರೀರಾಮ ಭಜನ ತಂಡ ತೆಕ್ಕಟ್ಟೆ ಇಲ್ಲಿನ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 43ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನವು ಎ. 14ರಂದು ಸಂಪ್ರದಾಯದಂತೆ ನಡೆಯಿತು.
ಶ್ರೀ ರಾಮನವಮಿಯನ್ನು ಕಳೆದ ಕಳೆದ 43 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ರಾವಣ ದಹನ
ಶ್ರೀ ರಾಮನವಮಿಯ ಭಜನ ಮಂಗಲೋತ್ಸವದ ಬಳಿಕ ಸಂಪ್ರದಾಯ ದಂತೆ ರಾಮ, ಲಕ್ಷಣ, ಹನುಮಂತನ ವೇಷ ತೊಟ್ಟ ಪುಟಾಣಿಗಳು ಮೆರವಣೆಗೆಯ ಮೂಲಕ ಸಾಗಿ ಬಂದು, ಶ್ರೀರಾಮ ವೇಷಧಾರಿ ತನ್ನ ಬಾಣದಿಂದ ಹತ್ತು ತಲೆಯ ರಾವಣನ ಬೃಹತ್ ಪ್ರತಿಕೃತಿಯನ್ನು ದಹಿಸಿದರು.
ದುಷ್ಟ ಸಂಹಾರದ ಬಳಿಕ ನೆರೆದಿದ್ದ ಭಕ್ತರು ಬಣ್ಣಗಳನ್ನು ಎರಚಿ ಸಂಭ್ರಮ ಪಟ್ಟರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.