ಹೀಗೊಂದು ಹುತ್ತದ ಮನೆ…
Team Udayavani, Jul 29, 2017, 8:45 AM IST
ಬೈಂದೂರು: ನಂಬಿಕೆಗಳು, ಆಚರಣೆಗಳು ಮನಸ್ಥಿತಿಯ ಮಿತಿಯನ್ನೊಳಗೊಂಡಿರುತ್ತದೆ.ಪ್ರತಿ ಆಚರಣೆಗಳ ಹಿಂದೆ ಕೆಲವು ಸಂಪ್ರದಾಯಗಳು ಧಾರ್ಮಿಕತೆಯ ಹಿನ್ನೆಲೆ ಹೊಂದಿರುತ್ತದೆ.ಇಂತಹ ವಿಶಿಷ್ಟ ಆಚರಣೆಗಳಿಂದ ಆಧುನಿಕತೆಗೆ ಸವಾಲಾಗಿ ನಿಂತಿರುವುದು ಮರವಂತೆ ಗೌರಿ ದೇವಾಡಿಗರವರ ಹುತ್ತದ ಮನೆಯಾಗಿದೆ.
ವಿಚಿತ್ರ ಹುತ್ತಗಳು: ಈ ಮನೆಯ ಹಿನ್ನೆಲೆಯೆ ವಿಚಿತ್ರವಾಗಿದೆ.ಅಂದಾಜು ನೂರು ವರ್ಷಗಳ ಇತಿಹಾಸ ಹೊಂದಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಕೆಲವು ವರ್ಷಗಳ ಹಿಂದೆ ಈ ಮನೆಯಲ್ಲಿ ಗೌರಿಯವರ ಕುಟುಂಬದವರು ವಾಸಿಸುತ್ತಿದ್ದರು. ಪ್ರಾರಂಭದಲ್ಲಿ ಮನೆಯ ಒಂದು ಕೋಣೆಯಲ್ಲಿ ಚಿಕ್ಕದಾದ ಹುತ್ತ ಬೆಳೆಯಲು ಪ್ರಾರಂಭವಾಯಿತು.ಬಳಿಕ ಹುತ್ತದ ಮಣ್ಣನ್ನು ತೆರವುಗೊಳಿಸಿದಂತೆ ದಿನದಿಂದ ದಿನಕ್ಕೆ ಹುತ್ತದ ವಿಸ್ತಾರ ಅಧಿಕವಾಗತೊಡಗಿತು. ಕಾಲಕ್ರಮೇಣ ಸಂಪೂರ್ಣ ಮನೆ ಹುತ್ತದಿಂದಾವೃತವಾಗಲು ಪ್ರಾರಂಭವಾಯಿತು. ಈ ಕುರಿತು ಪುರೋಹಿತರಲ್ಲಿ ವಿಚಾರಿಸಿದಾಗ ಇದು ನಾಗನಹುತ್ತ ಎಂದು ಹೇಳಿದರು. ಬಳಿಕ ಈ ಕುಟುಂಬದವರು ಮನೆಯನ್ನು ತೊರೆದು ಬೇರೆ ಮನೆ ನಿರ್ಮಿಸಿಕೊಂಡಿದ್ದಾರೆ. ಈಗ ಮನೆ ಸಂಪೂರ್ಣ ಪಾಳು ಬಿದ್ದಿರುವ ಪರಿಣಾಮ ಒಳಗಡೆ ಯಾರು ಹೋಗುವುದಿಲ್ಲ.ಆದರೆ ಪ್ರತಿ ನಾಗರಪಂಚಮಿ ದಿನದಂದು ಮನೆಯ ಹುತ್ತಗಳಿಗೆ ಪೂಜೆ ಮಾಡಲಾಗುತ್ತದೆ. ಸಂಪೂರ್ಣ ಮನೆಯ ಗೋಡೆಗಳು ಹುತ್ತದಿಂದ ಆವೃತವಾಗಿದೆ.ಒಟ್ಟಾರೆಯಾಗಿ ನಾವೆಷ್ಟೆ ಅಭಿವೃದ್ಧಿ ಸಾಧಿಸಿದ್ದೇವೆ ಎಂದರು ಸಹ ದೈವ ದೇವರುಗಳ ಪವಾಡದೆದುರು ಕೆಲವು ವಿಷಯಗಳಿಗೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿಯುತ್ತದೆ ಎನ್ನುವುದಕ್ಕೆ ಈ ಹುತ್ತದ ಮನೆ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.