ಪರಿವರ್ತನೆ ಜಗದ ನಿಯಮ – ರೂಪಕ ಪ್ರದರ್ಶನ
Team Udayavani, Apr 28, 2019, 9:17 PM IST
ಉಡುಪಿ: ಕೃಷ್ಣ ಮಠದ ರಾಜಾಂಗಣದಲ್ಲಿ ವಿಶ್ವಶಾಂತಿ ಸರಣಿ ಯಕ್ಷ ನೃತ್ಯ ರೂಪಕಗಳ ಮೂಲಕ ಗಮನ ಪ್ರದರ್ಶನ ನೀಡಿದ ಬಾಲ ಕಲಾವಿದೆ ಶಿರಸಿಯ ತುಳಸಿ ಹೆಗಡೆ ಅವರಿಂದ “ನೂತನ ಪರಿವರ್ತನೆ ಜಗದ ನಿಯಮ’ ಎಂಬ ಯಕ್ಷ ರೂಪಕದ ಸೇವಾ ಪ್ರದರ್ಶನ ಗಮನ ಸೆಳೆಯಿತು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ ದಂಟ್ಕಲ್ ಸಾಹಿತ್ಯ ನಿರ್ದೇಶನದ ಕೃಷ್ಣನ ಕಥೆಗಳನ್ನು ಆಧರಿಸಿದ ರೂಪಕ ಇದಾಗಿತ್ತು. ಈಕೆ ಒಂದು ಗಂಟೆಗಳ ಕಾಲ ಕೃಷ್ಣಾವತಾರದ ಅನೇಕ ವಿಷಯಗಳನ್ನು ಮನೋಜ್ಞವಾಗಿ ಭಾವಾಭಿನಯದ ಮೂಲಕ ನೃತ್ಯ ಪ್ರದರ್ಶಿಸಿದಳು.
ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ವಿN°àಶ್ವರ ಗೌಡ, ಡಾ| ಶ್ರೀಪಾದ ಭಟ್ಟ ಸಹಕಾರದಲ್ಲಿ ನಡೆದ ರೂಪಕದಲ್ಲಿ ಪ್ರಸಾದನವನ್ನು ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.