ತ್ರಿಶಾ ಕ್ಲಾಸಸ್ : ಸಿ.ಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ
Team Udayavani, Jul 11, 2023, 5:52 PM IST
ಉಡುಪಿ: ಸತತ ಇಪ್ಪತೈದು ವರ್ಷಗಳಿಂದ ಸಿ.ಎ ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಇಂಟೆರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಸಿ.ಎ ಇಂಟೆರ್ ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ, ನಿಸರ್ಗ ಎಸ್ ಕುಂದಾಪುರ್ (537), ವರ್ಧನ್ ವಿಜಯ್ ಆಚಾರ್(488), ಪ್ರಥಮ್ ಕಾಮತ್(480) , ಶ್ರೀಕರ್(459), ತಹಶೀರ್ ಹುಸೈನ್(456), ನಂದಿನಿ ಯು ನಾಯಕ್(436), ಸ್ವಾತಿ(434), ಪ್ರತೀಕ್ ರಾವ್(433), ಇಫಾ ನಾಜ್(432), ಸಿರಿ ರಘುರಾಮ(431) ತ್ರಿಶಾ ಕ್ಲಾಸಸ್ ಉಡುಪಿಯ ಅನುಶ್ರೀ (447) ಹಾಗೂ ಮಂಗಳೂರಿನ ತ್ರಿಶಾ ಕಾಲೇಜಿನ ಆದಿತ್ಯ ಹೆಚ್ ಪೆರ್ಗಡೆ(574), ಕೃಪಾ ಕೆ.ಆರ್(551) , ಆನ್ಸನ್ ಮಥಿಯಾಸ್(521), ನಿತೀಶ್ ಕಾಮತ್(519), ಸಾಯಿ ಶ್ರೀ(510), ದೀಕ್ಷಾ ಕಾಮತ್(463), ರುಚಿತಾ ಪಿ.(447) ಉತ್ತೀರ್ಣರಾಗಿದ್ದಾರೆ.
ತ್ರಿಶಾ ಕಾಲೇಜು ಅಳಕೆಯ ರಾಮಶರಣ್ ಕೆ (311), ಶ್ರೇಷ್ಠ ಕಾಮತ್ (272), ನಿವೇದಿತಾ ಬಿ ರಾವ್(268), ಶ್ರೇಯಾನ್ ಬಂಗೇರ(268), ಮನೀಶ್ ಬಿ.ಎಸ್ (256) , ಎಂ. ಅತ್ರಿ ಪ್ರಭು (253), ಮೌಲ್ಯ ಎಂ.(248), ನಿಶಾಲ್ ರೈ(245) , ಪ್ರಗತಿ ಜೈನ್(243), ಶ್ರಾವ್ಯ ಎಚ್. ದೇವಾಡಿಗ(239), ಶ್ರೀಲಕ್ಷ್ಮಿ ಉಡುಪ (239), ಸಂಜಯ್ ಕಿಣಿ ಪಿ(238), ವೆಂಕಟೇಶ್ ಎಸ್.ಎಲ್(237) ,ನಿತಿನ್ ಆರ್(235), ಅನನ್ಯ ಬಿ.(232), ಯು. ಪ್ರತೀಕ್ಷಾ ಮಲ್ಯ (229), ಲತೀಶ್ ಶೆಟ್ಟಿಗಾರ್ (228), ಕೆ.ನಿಶ್ಚಯ್ ಕುಡುವ. (228), ಶ್ರೇಯ ರಾವ್ (228), ರೋಶಿನಿ (228), ಸುಯಜ್ಞ(227), ಯಾಶ್ನ ಕೆ(226), ಅಂಜನಾ ಎಸ. ಕದ್ರಿ(225), ಪ್ರೀತಂ ಶ್ರವಣ್ ಶೆಟ್ಟಿ(225), ರೋಷನ್ ಕುಮಾರ್ ಎಂ.ಕೆ(223), ಶೈಲೇಶ್ ಪ್ರಭು ಎಂ.(222), ದೀಪಿಕಾ(221), ಕಾರ್ತಿಕ್ ಶೆಣೈ(220), ನಿಖಿತಾ ಟಿ. ಕುಲಾಲ್(220), ಸಾಕ್ಷಿ ಕೆ. ಆರ್ (219)., ಶಿವಾನಿ ಎಸ್. ಕಾಮತ್ (216) , ಉಷಾಕಿರಣ್ ಎಂ.ಜೆ (214) , ಶ್ರೀ ಗಣೇಶ್ ಪೈ (213), ಸ್ವಸ್ತಿ (212), ಚೈತ್ರಾಂಜಲಿ (211), ಅನನ್ಯ ಕೆ (208), ನವೀನ ಜಿ ಜೆ (207), ಅಖಿಲೇಶ ಜಿ (205), ಪ್ರೀತಿ ಜೆ. ಸಿ (203), ಅಕ್ಷಯ್ ರಾವ್ ಕೆ (203), ಪ್ರಸನ್ನ ಎಸ್ ರಾವ್(202), ಚೇಷ್ನ(200), ರಚನಾ ಆರ್ ಆಚಾರ್ಯ(200), ಶಾರ್ವರಿ ರೈ(200), ಕೃಪಾ ಸುವರ್ಣ(200), ತಿಲಕ್ ರಾಜ್(200) ಉತ್ತೀರ್ಣರಾಗಿದ್ದಾರೆ.
ತ್ರಿಶಾ ಕ್ಲಾಸಸ್ ಮಂಗಳೂರಿನ, ಮೌನ ಪಿ.ಎಲ್(221), ದೀಕ್ಷಾ ವಿ. ಕಿಣಿ(200), ಪ್ರೆಸಿಲ್ಲಾ ಡಿ’ಸೋಜಾ(200) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ. ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್, ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.