ಬಳ್ಳಾರಿಗೆ ಹೊರಟ ತ್ರಿವರ್ಣ ಧ್ವಜಗಳಿಂದ ಕೂಡಿದ ಪರಿಸರ ಸ್ನೇಹಿ ಗಣೇಶನ
Team Udayavani, Aug 31, 2022, 10:26 AM IST
ಮಣಿಪಾಲ: ಸ್ವಾತಂತ್ರ್ಯದ 75ನೇ ವರ್ಷದ ನೆನಪಿಗಾಗಿ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು ಮತ್ತು ರವಿ ಹಿರೇಬೆಟ್ಟು ತ್ರಿವರ್ಣ ಧ್ವಜಗಳಿಂದ ಕೂಡಿದ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ರಚಿಸಿದ್ದಾರೆ.
10 ಅಡಿ ಎತ್ತರದ ಈ ಮೂರ್ತಿಗೆ 1,000ಕ್ಕೂ ಅಧಿಕ ಧ್ವಜಗಳು ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗಿದೆ.
ಇದನ್ನು ಬಳ್ಳಾರಿಯ ಕೌಲ್ ಬಜಾರ್ ಮಾರ್ವಾಡಿ ದೇವಸ್ಥಾನದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ಪೂಜಿಸುವುದಕ್ಕಲ್ಲ. ಪೂಜಿಸಲು ಬೇರೆ ಮಣ್ಣಿನ ವಿಗ್ರಹ ಇರಿಸುತ್ತಾರೆ. ಮಂಗಳವಾರ ಇದನ್ನು ಬಳ್ಳಾರಿಗೆ ಕಳುಹಿಸಿಕೊಡಲಾಯಿತು.
ಇದನ್ನೂ ಓದಿ : ಪ್ರಧಾನಿ ಸ್ವಾಗತಕ್ಕೆ ಮಂಗಳೂರು ಸಜ್ಜು : ವ್ಯಾಪಕ ಭದ್ರತೆ, ನಗರದಲ್ಲಿ ಕಟ್ಟೆಚ್ಚರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.