![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 21, 2019, 6:21 AM IST
ಉಡುಪಿ:ನಗರದ ಅಂಗಡಿಯಿಂದ ಯುವಕನೋರ್ವ ಖರೀದಿಸಿದ ಸಮೋಸದಲ್ಲಿ ಒಂದು ಇಂಚು ಉದ್ದದ ಮೊಳೆ ಪತ್ತೆಯಾಗಿದೆ.
ಎ.16ರಂದು ಯುವಕನೋರ್ವ ಅಂಗಡಿಯಿಂದ ಸಮೋಸ ಖರೀದಿಸಿ ಅಲ್ಲಿಯೇ ತಿನ್ನಲಾರಂಭಿಸಿದರು.ಆಗ ಅವರ ಬಾಯಿಗೆ ಗಟ್ಟಿ ವಸ್ತು ತಗುಲಿ ನೋವಾಯಿತು.ಕೈ ಹಾಕಿ ನೋಡಿದಾಗ ಕಬ್ಬಿಣದ ಮೊಳೆ ಇರುವುದು ಗಮನಕ್ಕೆ ಬಂತು. ಆತ ಅಂಗಡಿಯವರನ್ನು ತರಾಟೆಗೆ ತೆಗೆದು ಕೊಂಡರು. ಅಂಗಡಿಯವರು “ನನಗೆ ಬೇರೆಯವರು ತಂದು ಕೊಡುವುದು. ನಾವು ಮಾಡುವುದಲ್ಲ’ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಗುಣಮಟ್ಟಪರೀಕ್ಷೆ ಅಗತ್ಯ
ಮನೆಯಿಂದ ತಯಾರಿಸಿ ಮಾರಾಟ ಮಾಡುವ ಆಹಾರ ವಸ್ತು ಗಳ ಗುಣಮಟ್ಟ ಪರೀಕ್ಷಿಸುವ ಕೆಲಸ ಆಗಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ಆಗ್ರಹಿಸಿದ್ದಾರೆ.
ದೂರು ನೀಡಿ
ಇಂಥ ಪ್ರಕರಣಗಳ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಾಲೂಕು ಆಹಾರ ಸುರಕ್ಷಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.