Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Team Udayavani, Dec 22, 2024, 2:24 AM IST
ದೇಹದಲ್ಲಿರುವ ಮನುಷ್ಯತ್ವ ಇರುವುದು ಆತ್ಮದಲ್ಲಿಯೇ ವಿನಾ ಆತ್ಮನಲ್ಲಿ ಮನುಷ್ಯತ್ವ ಇಲ್ಲ. ಆದ್ದರಿಂದ ಆತ್ಮ, ದೇಹ ಬೇರೆ. ಮನಸ್ಸಿಗೆ ಬೇಜಾರಾದಾಗ ನನಗೆ ಬೇಜಾರಾಯಿತು ಎನ್ನುತ್ತೇವೆ. ಮನಸ್ಸು ರಜೆ ಕೇಳಿದಾಗ, ಆತ್ಮ ಕೆಲಸವನ್ನು ಹೇಳುತ್ತದೆ. ಶ್ರಮ ಆಗುವುದು ಮನಸ್ಸಿಗೆ, ಆತ್ಮನಿಗಲ್ಲ. ಮನಸ್ಸು ಬೇರೆ, ಆತ್ಮ ಬೇರೆ. ಜೀವ ತನ್ನ ಸಂಪರ್ಕವಿದ್ದಾಗ ಅದೆಲ್ಲವನ್ನೂ “ನಾನು’ ಎನ್ನುತ್ತದೆ.
ವಾಸ್ತವದಲ್ಲಿ ಹೀಗಲ್ಲ. ಇದು ಮನಸ್ಸಿನ ದುಃಸ್ವಭಾವ. ಜೀವರ ಸಾಧನೆಗೋಸ್ಕರ ದೇಹಕ್ಕೆ ಬಂದದ್ದು. ನೀನು, ದೇಹ, ಮನಸ್ಸು ಬೇರೆ. ನಾವು ಇದೆಲ್ಲವನ್ನು ಒಂದೇ ಎಂದು ತಿಳಿದಿದ್ದೇವೆ. ದೇಹ ಮತ್ತು ಆತ್ಮ ಕಟ್ಟಿಗೆ ಹಾಗೆ ಎರಡೂ ಜಡ. “ನೀನು’ ಮಾತ್ರ ಚೇತನ. ಚೇತನ ಹೋಗಿ ಜಡದ ಜತೆ ನಾನೂ ನೀನು ಒಂದೇ ಎಂದರೆ ಹೇಗೆ? ದೇಹ ಮತ್ತು ಮನಸ್ಸಿನ ಸ್ಥಿತಿಯೇ ಬೇರೆ. “ನೀನು’ ಇದಕ್ಕಿಂತ ಎತ್ತರವಿದ್ದಿ. ಬೇರೆಯವರ ಮನೆಗೆ ಬೆಂಕಿ ಬಿದ್ದರೆ ನಮಗೆ ಚಿಂತೆ ಆಗುವುದಿಲ್ಲ. ನನ್ನ ಮನೆಗೆ ಬೆಂಕಿ ಬಿದ್ದಿರೆ ಚಿಂತೆ ಆಗುತ್ತದೆ. ಇಲ್ಲಿ ಬೇಜವಾಬ್ದಾರಿತನ ಅಡರುತ್ತದೆ, ಆಗ ಕರ್ತವ್ಯಪ್ರಜ್ಞೆಯನ್ನು ಪ್ರತಿಷ್ಠಾಪಿಸಬೇಕು. ಎಲ್ಲ ತಣ್ತೀಗಳು ಇರುವುದು ಉಪದೇಶಕ್ಕಲ್ಲ, ಅಭ್ಯಾಸ ಮಾಡಲಿಕ್ಕೆ. ಅದನ್ನು ಅನುಭವಕ್ಕೆ ತಂದುಕೊಳ್ಳಬೇಕು. ಶಬ್ದಮೂಲದಿಂದ ಅನುಭವಜನ್ಯ ಸಾಧ್ಯವಾಗುವುದಿಲ್ಲ. ಸೈಕಲ್ ಲೀಲಾಜಾಲವಾಗಿ ಬಿಡುವವರು ಏಳದೆ ಬೀಳದೆ ಆಗುವುದೇ ಇಲ್ಲ. ಪಕ್ವವಾಗುವ ತನಕ ಪ್ರಾಥಮಿಕ ಅಡೆತಡೆಗಳು ಇರುತ್ತವೆ, ಸತತಾಭ್ಯಾಸದಿಂದ ಸುಲಭವಾಗುತ್ತದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.