Udupi: ಮಲ್ಪೆ ಬೀಚ್ ಫ್ರೆಂಡ್ಸ್: ನ. 2ರಂದು ದೀಪಾವಳಿ ಸಡಗರ
Team Udayavani, Oct 30, 2024, 6:35 AM IST
ಮಲ್ಪೆ: ಮಲ್ಪೆ ಬೀಚ್ ಫ್ರೆಂಡ್ಸ್ ನ ದೀಪಾವಳಿ ಪ್ರಯುಕ್ತ ಸಮ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣ ಕಾರ್ಯಕ್ರಮವು ನ. 2ರಂದು ಸಂಜೆ 5.30ಕ್ಕೆ ಜರಗಲಿದೆ.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ| ಜಿ. ಶಂಕರ್ ಉದ್ಘಾ ಟಿಸಲಿದ್ದು, ಶಾಸಕ ಯಶಪಾಲ್‌ಸುವರ್ಣ ಮತ್ತಿತರರು ಪಾಲ್ಗೊ ಳ್ಳುವರು. ಕಲಾವಿದ ಪುಂಡ ರೀಕಾಕ್ಷ ಉಪಾಧ್ಯಾಯ, ವೈದ್ಯ ಡಾ| ಶಶಿಕಿರಣ್ ಉಮಾಕಾಂತ್ ಮತ್ತು ದೇಹದಾರ್ಢ್ಯ ಪಟು ಚರಣ್ ಕುಂದರ್ ಅವರನ್ನು ಸಮ್ಮಾನಿಸಲಾಗುವುದು. ನೃತ್ಯ ಪ್ರದ ರ್ಶನ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ
Sports; ‘ಟಾಪ್’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು
Mangaluru: ಉಪಕರಣಗಳ ಸಹಿತ ಮೊಬೈಲ್ ಟವರ್ ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.