ಉಡುಪಿ ನಗರಸಭೆ ಚುನಾವಣೆ: ಮೀಸಲಾತಿ
Team Udayavani, Aug 3, 2018, 6:45 AM IST
ಉಡುಪಿ: ನಗರ ಸಭೆಯ ಚುನಾವಣೆಗೆ ಸ್ಪರ್ಧಿಸಲು ಮೀಸಲಾತಿ ಪ್ರಕಟಿಸಲಾಗಿದ್ದು ಮೀಸಲಾತಿ ವಿವರ ಇಂತಿದೆ.
ಕೊಳ-ಹಿಂದುಳಿದ ವರ್ಗ(ಎ)- ಮಹಿಳೆ, ವಡಭಾಂಡೇಶ್ವರ-ಸಾಮಾನ್ಯ, ಮಲ್ಪೆ ಸೆಂಟ್ರಲ್-ಹಿಂದುಳಿದ ವರ್ಗ
(ಬಿ) ಮಹಿಳೆ, ಕೊಡವೂರು- ಸಾಮಾನ್ಯ, ಕಲ್ಮಾಡಿ- ಹಿಂದುಳಿದ ವರ್ಗ (ಎ), ಮೂಡುಬೆಟ್ಟು- ಸಾಮಾನ್ಯ, ಕೊಡಂಕೂರು- ಪರಿಶಿಷ್ಟ ಜಾತಿ ಮಹಿಳೆ, ನಿಟ್ಟೂರು-ಹಿಂದುಳಿದ ವರ್ಗ (ಎ), ಸುಬ್ರಹ್ಮಣ್ಯ ನಗರ- ಹಿಂದುಳಿದ
ವರ್ಗ (ಎ) ಮಹಿಳೆ, ಗೋಪಾಲಪುರ-ಸಾಮಾನ್ಯ ಮಹಿಳೆ, ಕಕ್ಕುಂಜೆ-ಸಾಮಾನ್ಯ, ಕರಂಬಳ್ಳಿ- ಹಿಂದುಳಿದ ವರ್ಗ (ಎ), ಮೂಡು ಪೆರಂಪಳ್ಳಿ- ಸಾಮಾನ್ಯ ಮಹಿಳೆ, ಸರಳೇಬೆಟ್ಟು- ಹಿಂದುಳಿದ ವರ್ಗ(ಎ) ಮಹಿಳೆ, ಸೆಟ್ಟಿಬೆಟ್ಟು-ಹಿಂದುಳಿದ ವರ್ಗ (ಎ) ಮಹಿಳೆ, ಪರ್ಕಳ-ಸಾಮಾನ್ಯ ಮಹಿಳೆ, ಈಶ್ವರನಗರ-ಹಿಂದುಳಿದ ವರ್ಗ(ಎ), ಮಣಿಪಾಲ-ಸಾಮಾನ್ಯ ಮಹಿಳೆ, ಸಗ್ರಿ-ಪರಿಶಿಷ್ಟ ಪಂಗಡ (ಮಹಿಳೆ), ಇಂದ್ರಾಳಿ-ಪರಿಶಿಷ್ಟ ಪಂಗಡ, ಇಂದಿರಾ ನಗರ- ಸಾಮಾನ್ಯ, ಬಡಗಬೆಟ್ಟು-ಸಾಮಾನ್ಯ, ಚಿಟಾ³ಡಿ-ಸಾಮಾನ್ಯ, ಕಸ್ತೂರ್ಬಾ ನಗರ-ಪರಿಶಿಷ್ಟ ಜಾತಿ, ಕುಂಜಿಬೆಟ್ಟು- ಹಿಂದುಳಿದ ವರ್ಗ (ಎ), ಕಡಿಯಾಳಿ-ಸಾಮಾನ್ಯ ಮಹಿಳೆ, ಗುಂಡಿಬೈಲು-ಸಾಮಾನ್ಯ, ಬನ್ನಂಜೆ-ಹಿಂದುಳಿದ ವರ್ಗ (ಎ) ಮಹಿಳೆ, ತೆಂಕಪೇಟೆ- ಸಾಮಾನ್ಯ ಮಹಿಳೆ, ಒಳಕಾಡು-ಸಾಮಾನ್ಯ ಮಹಿಳೆ, ಬೈಲೂರು-ಸಾಮಾನ್ಯ, ಕಿನ್ನಿಮೂಲ್ಕಿ – ಸಾ. ಮಹಿಳೆ, ಅಜ್ಜರಕಾಡು – ಸಾ. ಮಹಿಳೆ, ಶಿರಿಬೀಡು – ಹಿಂದುಳಿದ ವರ್ಗ ಬಿ, ಅಂಬಲಪಾಡಿ-ಸಾಮಾನ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.