ಮಧ್ವರಿಂದ ತಣ್ತೀಶಾಸ್ತ್ರೀಯ ಸಂವಿಧಾನ : ಮೊಯ್ಲಿ
Team Udayavani, Jan 18, 2020, 11:48 PM IST
ಉಡುಪಿ: ಭಕ್ತಿ ಸಿದ್ಧಾಂತದ ಮೂಲಕ ಆಧ್ಯಾತ್ಮಿಕ ವಿಮರ್ಶೆಯನ್ನು ಮಾಡಿದ ಆಚಾರ್ಯ ಮಧ್ವರು ತಣ್ತೀಶಾಸ್ತ್ರೀಯ ಸಂವಿಧಾನವನ್ನು ಜಗತ್ತಿಗೆ ಕೊಟ್ಟರು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಬಣ್ಣಿಸಿದರು.
ಅದಮಾರು ಮಠದ ದರ್ಬಾರ್ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅವರು, ಜೀವ, ಮನಸ್ಸು, ಸತ್ಯ ಇತ್ಯಾದಿಗಳು ಅನಂತ ಎಂದು ತಣ್ತೀಜ್ಞಾನದ ಕ್ಷೇತ್ರದಲ್ಲಿ ವಿಜ್ಞಾನಿಯಂತೆ ಕೆಲಸ ಮಾಡಿದವರು ಮಧ್ವರು ಎಂದರು.
ಮಹಾಭಾರತ, ರಾಮಾಯಣಗಳು ಆಯಾ ಕಾಲಘಟ್ಟದ ಧರ್ಮವನ್ನು ತಿಳಿಸುತ್ತಿದ್ದರೂ ಅದರೊಳಗಿನ ವಿಷಯಗಳನ್ನು ಆದ್ಯತೆಯ ಮಟ್ಟದಲ್ಲಿ ತಿಳಿಯುವಂಥದ್ದಿದೆ. ಮಧ್ವಾಚಾರ್ಯರು ತುಳು ಭಾಷೆಗೂ ಮಹತ್ವವನ್ನು ಕೊಟ್ಟು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಕಟ್ಟುವ ಸಿದ್ಧಾಂತವನ್ನು ಪ್ರತಿಪಾದಿಸಿದರು. ಭಗವದ್ಗೀತೆ, ಭಕ್ತಿ ಮಾರ್ಗಕ್ಕೆ ಹೊಸ ವ್ಯಾಖ್ಯಾನವನ್ನು ಬರೆದರು ಎಂದು ಬಣ್ಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.