ಧಾನ್ಯ ಸಮರ್ಪಣಾ ಕೇಂದ್ರ ಉದ್ಘಾಟನೆ
ಶ್ರೀಕೃಷ್ಣಮಠ ಸುವರ್ಣಗೋಪುರ, ಬ್ರಹ್ಮಕಲಶೋತ್ಸವ
Team Udayavani, Mar 29, 2019, 6:18 AM IST
ಧಾನ್ಯ ಸಂಗ್ರಹ ಕೇಂದ್ರವನ್ನು ಪರ್ಯಾಯ ಪಲಿಮಾರು ಹಾಗೂ ಮಾಣಿಲ ಶ್ರೀಗಳು ಉದ್ಘಾಟಿಸಿದರು
ಉಡುಪಿ: ಅನ್ನಬ್ರಹ್ಮನೆಂದು ಪ್ರಸಿದ್ಧನಾದ ಉಡುಪಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಸುವರ್ಣಗೋಪುರ ಸಮರ್ಪಣಾಂಗ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುವ ಐತಿಹಾಸಿಕ ಮಹೋತ್ಸವದಲ್ಲಿ ಆಗಮಿಸುವ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಆಯೋಜಿತವಾಗಿದ್ದು ಇದರ ಅಂಗವಾಗಿ ಧಾನ್ಯ ಸಮರ್ಪಣ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು.
ಒಬ್ಬ ಮನುಷ್ಯನಿಗೆ ಅಥವಾ ಜೀವಿಗೆ ಇರುವ ಹಸಿವನ್ನು ನೀಗಿಸಲು ಅನ್ನದಾನ ಮಾಡಿದರೆ ಶ್ರೀಕೃಷ್ಣ ಪರಬ್ರಹ್ಮನಿಗೆ ಪೂರ್ಣ ಸಂತೃಪ್ತಿಯಾಗುವುದು. ನಮ್ಮ ನಮ್ಮ ಮನೆಗಳಲ್ಲಿ ನಿತ್ಯ ಅನ್ನದಾನ ಮಾಡಲಾಗದೆ ಇದ್ದಲ್ಲಿ ಇಂತಹ ಅಪೂರ್ವ ಪರ್ವಕಾಲದಲ್ಲಿ ಬರುವ ಭಕ್ತರಿಗೆ ತೃಪ್ತಿಯನ್ನುಂಟು ಮಾಡುವ ಅನ್ನದಾನದಲ್ಲಿ ನಾವೂ ಪಾಲ್ಗೊಳ್ಳಲು ನಮ್ಮ ನಮ್ಮ ಶಕ್ತಿಗನುಗುಣವಾಗಿ ಧಾನ್ಯವನ್ನು ಸಮರ್ಪಿಸಬಹುದು. ಜನತಾ ಸೇವೆ ಜತೆಗೆ ಜನಾರ್ದನನಾದ ಶ್ರೀಕೃಷ್ಣನ ಸೇವೆಯೂ ಆಗುವುದು. ಶ್ರೀಕೃಷ್ಣ ಮಠದಲ್ಲಿರುವ ನವಗ್ರಹ ಗುಡಿಯ ಬಳಿಯಿರುವ ಧಾನ್ಯ ಸಂಗ್ರಹ ಪಾತ್ರೆಯಲ್ಲಿ ತಮ್ಮ ಶಕ್ತಿಗನುಗುಣವಾಗಿ ಧಾನ್ಯವನ್ನು ಸಮರ್ಪಿಸಬಹುದೆಂದು ಸ್ವಾಮೀಜಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.