ಯುಪಿಸಿಎಲ್ ನಕಲಿ ನೇಮಕಾತಿ ಲಿಂಕ್: ವಂಚನೆ
Team Udayavani, Aug 14, 2021, 6:44 AM IST
ಉಡುಪಿ: ಉಡುಪಿ ಪವರ್ ಕಾರ್ಪೊರೇಷನ್ ಲಿ. (ಯುಪಿಸಿಎಲ್) ಕಂಪೆನಿಯ ನಕಲಿ ನೇಮಕಾತಿ ಲಿಂಕ್ ಸೃಷ್ಟಿಸಿ ವಂಚಿಸಿದ ಘಟನೆ ನಡೆದಿದೆ.
ಆ.11ರಂದು ಅಪರಿಚಿತ ವ್ಯಕ್ತಿಗಳು https://g.co/kgs/dHyUQY ಹೆಸರಿನ ಕಂಪೆನಿಯ ನಕಲಿ ನೇಮಕಾತಿ ಲಿಂಕ್ ಸೃಷ್ಟಿಸಿ ಆ ಲಿಂಕ್‌ನಲ್ಲಿ ಪಡುಬಿದ್ರಿಯ ಸಂಸ್ಥೆಗೆ ಬಿಇ ಮಾಡಿದ 18ರಿಂದ 35ರ ವಯೋಮಿತಿಯ 230 ಮಂದಿ ಬೇಕಾಗಿದ್ದಾರೆ. 20ರಿಂದ 25 ಸಾವಿರ ರೂ.ವೇತನ ನೀಡಲಾಗುತ್ತದೆ. ಈ ಬಗ್ಗೆ ಆನ್‌ಲೈನ್ ಮೂಲಕ 500 ರೂ.ಪಾವತಿಸುವಂತೆ ತಿಳಿಸಲಾಗಿತ್ತು.
ಸಂಪರ್ಕ ಸಂಖ್ಯೆಯನ್ನೂ ಲಿಂಕ್‌ನಲ್ಲಿ ನಮೂದಿಸಲಾಗಿತ್ತು. ಆದರೆ ಆ ನೇಮಕಾತಿ ಲಿಂಕ್‌ಗಳು ಯುಪಿಸಿಎಲ್ ಸೃಷ್ಟಿಸಿದ್ದಲ್ಲ. ಕಂಪೆನಿಯ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳು ನಕಲಿ ಲಿಂಕ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಯುಪಿಸಿಎಲ್‌ನ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಕೆ. ಶಶಿಧರ್ ಅವರು ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.