ದೂರದವರಿಗೆ ತೀರ ಸೇರುವ ತವಕ ತೀರದವರಿಗೆ ಸುತ್ತಾಟದ ಆತುರ
Team Udayavani, Mar 30, 2020, 6:07 AM IST
ಉಡುಪಿ: ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಾಗಿ ಲಾಕ್‌ಡೌನ್ ಮಾಡಲಾಗಿದ್ದು ನಗರದಲ್ಲಿ ಕೆಲವು ದಿನಸಿ, ಹಾಲು, ಮೆಡಿಕಲ್ ಶಾಪ್ ಅಗತ್ಯ ವಸ್ತುಗಳ ಖರೀದಿಗೆಂದು ಜನರು ಮನೆಯಿಂದಾಚೆ ಬಂದರೆ ನಗರದ ಪ್ರಮುಖ ರಸ್ತೆಗಳು ಸ್ತಬ್ಧವಾಗಿತ್ತು.
ಕಾರಣಗಳಿಲ್ಲದೆ ಪೇಟೆಹೇಗಿದೆ, ರಸ್ತೆ ಖಾಲಿ ಇದೆ,ಮನೆಯಲ್ಲಿ ಕುಳಿತು ಬೋರಾಯ್ತುಒಂದು ಸುತ್ತು ಪೇಟೆ ತಿರುಗಿ ಬರೋಣ ಎಂದು ಹೊರಡುವ ಎಂದು ರಸ್ತೆಗಿಳಿದ ಮಂದಿಗೆ ಗಸ್ತಿನಲ್ಲಿ ಸುತ್ತಾಡುತ್ತಿದ್ದ ಪೊಲೀಸರು ವಿಚಾರಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಕೆಲವು ಕಡೆ ಪೊಲೀಸರ ಕಣ್ಣುತ್ತಪ್ಪಿಸಿ ಜನರು ಓಡಾಡುತ್ತಿದ್ದಾರೆ.
ನಗರಕ್ಕೆ ಕೂಲಿ ಕೆಲಸಕ್ಕೆಂದು ಬಂದ ಆರೇಳು ಮಂದಿ ಕರಾವಳಿ ಬೈಪಾಸ್ ಬಳಿ ವಿಶ್ರಾಮಿಸುತ್ತಿರುವ ದೃಶ್ಯಗಳು ಕಂಡು ಬಂತು. ಎಂದಿನಂತೆ ಓಡಾಟವಿಲ್ಲದೆ; ಕೈಗೆ ಕೆಲಸವಿಲ್ಲದೆ ಹೊಟ್ಟೆಗೆ ಹಿಟ್ಟಿಲ್ಲದ ರೀತಿಯಲ್ಲಿ ಮುಂದೆನು ಎಂಬ ರೀತಿಯಲ್ಲಿ ಒಮ್ಮೇ ಊರಿಗೆ ಸೇರುವ ಎಂಬ ಕಾತುರದಲ್ಲಿ ಈ ಮಂದಿ ಇದ್ದರು. ಉಳಿದಂತೆ ಕೆಲ ಸಂಘ ಸಂಸ್ಥೆಗಳು ನಿರಾಶ್ರಿತರಗಿ ಪಾರ್ಸ್‌ಲ್
ಊಟವನ್ನು ನೀಡುವ ಮೂಲಕ ಸಮಾಜಸೇವೆ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.