Karkala: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು
Team Udayavani, Dec 7, 2024, 7:51 PM IST
ಕಾರ್ಕಳ: ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಾಳ ಗ್ರಾಮದ ನಿವಾಸಿ ಉಮೇಶ (21) ಅವರು ಡಿ. 6ರಂದು ಮೃತಟಪಟ್ಟಿದ್ದಾರೆ.
ನ. 26ರಂದು ಯಾವುದೋ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಬ್ರಹ್ಮರಕೂಟ್ಲು ಟೋಲ್‌ಗೇಟ್: ಸಿಬಂದಿ ವಿರುದ್ಧ ಪ್ರಕರಣ ದಾಖಲು
Byndoor: ಎಟಿಎಂನಲ್ಲಿ ಮೊಳಗಿದ ಸೈರನ್: ಪರಾರಿಯಾದ ಕಳ್ಳ
Karnataka Kreedakoota: ಮಕ್ಕಳ ಕ್ರೀಡೆಗಳಿಗೆ ಮನೆಯಿಂದಲೇ ಪ್ರೋತ್ಸಾಹ ಅಗತ್ಯ: ರಾಜ್ಯಪಾಲ
Mudubidire: ಟಿಕೆಟ್ ತಗಾದೆ: ಮಹಿಳೆಗೆ ಹಲ್ಲೆ; ಕಂಡಕ್ಟರ್ ವಿರುದ್ಧ ಕೇಸು
Mangaluru: ಗಾಂಜಾ ಸೇವನೆ: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ಬಂಧನ