ಭಟ್ಕಳ: ಬದ್ರಿಯಾ ಕಾಲೋನಿಯಿಂದ ತಾಯಿ, ಮಗು ಕಾಣೆ
Team Udayavani, Feb 2, 2024, 11:14 PM IST
ಕಾರವಾರ : ಭಟ್ಕಳದ ಕೋಳಿ ಫಾರ್ಮ, ಬದ್ರಿಯಾ ಕಾಲೋನಿ ನಿವಾಸಿ ಮಿಶ್ರಿಯಾ ಎಂಬ 25ವರ್ಷದ ಮಹಿಳೆ ಜ. 30 ರಂದು ಬೆಳಗ್ಗೆ 11 ಗಂಟೆಗೆ ತನ್ನ 2 ವರ್ಷದ ಮಗಳು ಆಯಿಶಾ ಮೀನಾ ಅವಳೊಂದಿಗೆ ತಾಯಿ ಮನೆಗೆ ಹೋಗುತ್ತೇನೆ ಎಂದು ಪಕ್ಕದ ಮನೆಯವರಿಗೆ ಹೇಳಿ ಹೋಗಿದ್ದು, ತನ್ನತಾಯಿ ಮನೆಗೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ
ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು, 5.0 ಅಡಿ ಎತ್ತರ, ಬಲಗಣ್ಣಿನ ಹತ್ತಿರಕಪ್ಪು ಎಳ್ಳಿನ ಗುರುತುಇರುತ್ತದೆ. ಬ್ಯಾರಿ, ಕನ್ನಡ, ಭಾಷೆ ಮಾತನಾಡುತ್ತಾಳೆ. ಚೂಡೀದಾರ ಹಾಗೂ ಕಪ್ಪು ಬುರ್ಖಾ ಧರಿಸಿದ್ದಾಳೆ.
ಕಾಣೆಯಾದ ಮಗುವಿನ ಚಹರೆ
ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು 3.0 ಅಡಿ ಎತ್ತರ ಬ್ಯಾರಿ, ಭಾಷೆ ಮಾತನಾಡುತ್ತಾಳೆ.ಗೌನ್ ಧರಿಸಿದ್ದಾಳೆ.
ಇವರು ಸಾರ್ವಜನಿಕರಿಗೆಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ಠಾಣೆದೂರವಾಣಿ ಸಂಖ್ಯೆ 08385-227333, ಮೊಬೈಲ್ ನಂ. 9480805252 ಕಾರವಾರ ಪೊಲೀಸ ಕಂಟ್ರೋಲ್ರೂ. 08382-226550 ಅಥವಾ 112 ಅಥವಾ 100 ಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ಠಾಣೆ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.