ಬೈಕ್ ಮರಕ್ಕೆ ಢಿಕ್ಕಿ: ಸವಾರ ಸಾವು
Team Udayavani, Feb 18, 2022, 11:12 AM IST
ಶಿರಸಿ: ಅತಿವೇಗವಾಗಿ ಬೈಕ್ ಚಲಾಯಿಸಿ ಆಯತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಸುರಿಯಲ್ಲಿ ನಡೆದಿದೆ.
ಮೃತ ಯುವಕ ಹಾನಗಲ್ ಕೊಪ್ಪರಸಿಕೊಪ್ಪದ ಫಕ್ಕೀರೇಶ ಹನುಮಂತಪ್ಪ ವಾಲೀಕಾರ (22) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಹಿಜಾಬ್ ವಿವಾದ ನಡುವೆಯೇ ವಿಜಯಪುರದಲ್ಲಿ ಸಿಂಧೂರ ವಿವಾದ
ಪೊಲೀಸರಿಗೆ ದತ್ತು ಗಣೇಶ ನಾಯಕ ದೂರು ನೀಡಿದ್ದು, ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.