Dandeli: ಸಂಡೇ ಮಾರ್ಕೆಟ್ ಬಳಿ ಸರಣಿ ಕಳ್ಳತನ
Team Udayavani, Nov 7, 2024, 11:12 AM IST
ದಾಂಡೇಲಿ: ನಗರದ ಸಂಡೇ ಮಾರ್ಕೆಟ್ ಬಳಿ 4 ಅಂಗಡಿಗಳ ಸರಣಿ ಕಳ್ಳತನ ನಡೆದಿರುವ ಘಟನೆ ನ.7ರ ಗುರುವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ಸಂಡೆ ಮಾರ್ಕೆಟ್ ಹತ್ತಿರದ ಎಸ್.ಕೆ. ಏಜೆನ್ಸಿ, ಚೌಗುಲಾ ಚಿಕನ್ ಸೆಂಟರ್, ಕರ್ನಾಟಕ ಎಗ್ ಸೆಂಟರ್ ಮತ್ತು ಇಂಡಿಯನ್ ಚಿಕನ್ ಸೆಂಟರ್ ಗಳಿಗೆ ಕಳ್ಳರು ನುಗ್ಗಿದ್ದಾರೆ.
ಕರ್ನಾಟಕ ಎಗ್ ಸೆಂಟರ್ ನಿಂದ ನಗದು ರೂ.12,000/- ಮತ್ತು ಇಂಡಿಯನ್ ಚಿಕನ್ ಸೆಂಟರ್ ನಿಂದ ನಗದು ರೂ.7,000/- ಕಳವು ಮಾಡಿರುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಚೌಗುಲಾ ಚಿಕನ್ ಸೆಂಟರ್ ನ ಸಿಸಿ ಕ್ಯಾಮೆರಾವನ್ನು ಮುರಿದು ಹಾಕಿದ್ದಾರೆ.
ಉಳಿದಂತೆ ಈ ಎಲ್ಲ ಅಂಗಡಿಗಳಿಂದ ಕಳವಾಗಿರುವ ಬಗ್ಗೆ ನಿಖರ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗರ್ಭ ಧರಿಸಿದ್ದ ಹಸು ಕಡಿದ ಪ್ರಕರಣ: ಗೋವು ಹಂತಕರ ಸುಳಿವು ಕೊಟ್ಟರೆ 50 ಸಾವಿರ ಬಹುಮಾನ
Yellapur: ಎರಡು ಲಾರಿಗಳ ಮಧ್ಯೆ ಸಿಲುಕಿದ ಕಾರು; ಪ್ರಯಾಣಿಕರು ಪಾರು
Sirsi: ಯಲ್ಲಾಪುರ ಅಪಘಾತ ಪ್ರಕರಣ; ಇಡೀ ಸರ್ಕಾರ ಆ ಕುಟುಂಬಗಳ ಜೊತೆಗಿದೆ: ಶಾಸಕ ಭೀಮಣ್ಣ
ಯಲ್ಲಾಪುರ ಬಳಿ ಭೀಕರ ಅಪಘಾತ: ಪ್ರಧಾನಿ ಮೋದಿ ಸಂತಾಪ, ಕೇಂದ್ರ ಸರಕಾರದಿಂದ ಪರಿಹಾರ ಘೋಷಣೆ
Yellapur; ಹೆದ್ದಾರಿಯಲ್ಲಿ ಭೀಕರ ಅಪಘಾ*ತ:10 ಮಂದಿ ದಾರುಣ ಸಾ*ವು
MUST WATCH
ಹೊಸ ಸೇರ್ಪಡೆ
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: 15 ಬೈಕ್ ಕರಕಲು
Robbery: ಮನೆಗೆ ನುಗ್ಗಿ ಚಿನ್ನ, ನಗದು ದರೋಡೆ; ಬಾಲಕ ಸೇರಿದಂತೆ ಮೂವರ ಬಂಧನ
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
Arrested: ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್‌ಗೆ 19 ಕೋಟಿ ರೂ. ವಂಚನೆ: ಮೂವರ ಸೆರೆ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ