ರೈತರನ್ನು ಸಹಕಾರಿಗಳಾಗಿಸಿದ ಬ್ಯಾಂಕ್‌ಗೆ ಶತಮಾನದ ಸಂಭ್ರಮ


Team Udayavani, Sep 6, 2021, 2:35 PM IST

shirasi news

ಶಿರಸಿ: ಸಂಕಷ್ಟದಲ್ಲಿದ್ದ ಜಿಲ್ಲೆಯ ರೈತರನ್ನುಸಹಕಾರಿಗಳಾಗಿಸಿ, ಅಭಿವೃದ್ಧಿ ಪಥದತ್ತ ಕೈ ಹಿಡಿದುನಡೆಸುತ್ತಿರುವ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್‌ಈಗ ಶತಮಾನದ ಸಂಭ್ರಮದಲ್ಲಿದೆ.

ರೈತರ ಏಳ್ಗೆಗೆ ಕಾರಣೀಕತೃರಾಗಿ ಜಿಲ್ಲೆಯಸಹಕಾರಿ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದಹಿರಿಯಣ್ಣನಾಗಿ ಮೆರೆಯುತ್ತಿರುವ ಬ್ಯಾಂಕ್‌ನೂರು ವರ್ಷ ಪೂರ್ಣಗೊಳಿಸಿದೆ. ಕಳೆದ ನೂರುವರ್ಷಗಳಿಂದಲೂ ಲಾಭದಲ್ಲೇ ನಡೆಯುತ್ತ ರೈತರನ್ನೂಲಾಭದಾಯಕದತ್ತಲೇ ಮುನ್ನಡೆಸುತ್ತಿದೆ.

ಸಹಕಾರಿಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿಕೆಲಸ ಮಾಡುತ್ತಿದೆ.ಹೆಮ್ಮೆ ಮೂಡಿಸಿದ ಬ್ಯಾಂಕ್‌: 1920ರ ಜೂನ್‌ 14ಬ್ಯಾಂಕ್‌ ಸಂಸ್ಥಾಪನಾ ದಿನ. ಅಂದು ಕೇವಲ 29ಸಾವಿರ ರೂ. ಬಂಡವಾಳದಿಂದ ಆರಂಭಗೊಂಡುಇಂದು 79.18 ಕೋಟಿ ರೂಪಾಯಿಗೆ ಬಂದುನಿಂತಿದೆ. 39 ಸಾವಿರ ರೂ. ಠೇವಿನಿಂದ 2536.46ಕೋಟಿ ರೂ.ಗೆ ಏರಿದೆ. ದುಡಿಯುವ ಬಂಡವಾಳ68 ಸಾವಿರದಿಂದ 3181.63 ಕೋಟಿ ರೂ.ಗೆ ಏರಿದೆ.

ಇಡೀ ಜಿಲ್ಲೆಯ ಬ್ಯಾಂಕ್‌ ಆಗಿದ್ದರೂ ಅಂದು ಕೇವಲ24 ಸಂಘಗಳ ಸದಸ್ಯತ್ವ ಇತ್ತು.2505 ರೂ. ಶೇರಿನೊಂದಿಗೆ ಆರಂಭಗೊಂಡುಇಂದು 3.50 ಲಕ್ಷ ಗ್ರಾಹಕರನ್ನು ಒಳಗೊಂಡಿದೆ. 559ಸಂಘಗಳ ಸದಸ್ಯತ್ವ ಪಡೆದ ಬ್ಯಾಂಕ್‌ ಬಲಾಡ್ಯವಾಗಿಬೆಳೆದಿದೆ. 79.18 ಕೋಟಿ ರೂ. ಶೇರು ಬಂಡವಾಳಹೊಂದಿದೆ.

ಬ್ಯಾಂಕ್‌ ಬೆಳವಣಿಗೆ ಕಂಡು ಅಫೆಕ್ಸ್‌ಬ್ಯಾಂಕ್‌ನಿಂದ ರಾಜ್ಯದಲ್ಲೇ ಅತ್ಯುತ್ತಮ ಬ್ಯಾಂಕ್‌ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 42 ಸಲ ಅತ್ಯುತ್ತಮಬ್ಯಾಂಕ್‌ ಪ್ರಶಸ್ತಿಯನ್ನೂ ಬಗಲಿಗೇರಿಸಿಕೊಂಡಿದೆ.ಸರ್ವವ್ಯಾಪಿ, ಸರ್ವ ಸ್ಪರ್ಶಿ: ರಾಜ್ಯದಲ್ಲೇ ರಿಸರ್ವ್‌ಬ್ಯಾಂಕ್‌ ನಿಂದ ಪರವಾನಗಿ ಪಡೆದ ಪ್ರಥಮಜಿಲ್ಲಾ ಮಧ್ಯವರ್ತಿ ಬ್ಯಾಂಕ್‌. ಅದನ್ನು 1989ರಲ್ಲೇಪಡೆದುಕೊಂಡಿದೆ. ಜಿಲ್ಲೆಯ ಜನರನ್ನು ಸಹಕಾರಿಕ್ಷೇತ್ರದಲ್ಲಿ ಶೇ. 100ರಷ್ಟು ಸೇರಿಕೊಳ್ಳಬೇಕು ಎಂಬಕನಸಿಗೆ ಬಹು ದೂರವಿಲ್ಲ.

ಶೇ. 2ರಷ್ಟು ತಲುಪಿದರೆನೂರರಷ್ಟು ತಲುಪಿದಂತೆ ಆಗಲಿದೆ.ಶೇ. 98ರಷ್ಟು ಸಹಕಾರಿಗಳು ಇದರ ಅಡಿಯಲ್ಲೇಇದ್ದಾರೆ. ಶೇ. 12ರ ಬಡ್ಡಿದರ ಮೀರದಂತೆ ಸಾಲನೀಡುತ್ತಿದೆ. ಪ್ರಸಕ್ತ ವರ್ಷ 9.44 ಕೋಟಿ ರೂ. ಲಾಭಮಾಡಿದೆ. ದಕ್ಷ ಸಿಬ್ಬಂದಿ, ಆಡಳಿತ ಮಂಡಳಿಯಕಾರಣದಿಂದ ಇಂದು ಬ್ಯಾಂಕ್‌ ಪ್ರಗತಿ ಮಾತ್ರವಲ್ಲ,ಜಿಲ್ಲೆಯ ಅಭಿವೃದ್ಧಿಯಲ್ಲೂ ಎತ್ತರದ ಕೊಡುಗೆನೀಡಿದೆ, ನೀಡುತ್ತಿದೆ.

ಜಿಲ್ಲೆಯ ಜನರಿಗೆಬಹುಮುಖೀ ಸೇವೆ ನೀಡುತ್ತಿದೆ.ಅನೇಕ ಉದ್ದಿಮಗಳಆರಂಭಕ್ಕೆ, ಬೆಳಣಿಗೆಗೆಸಹಕಾರಿ ಆಗಿದೆ. ಭದ್ರ,ವಿಶ್ವಾಸಾರ್ಹತೆ ಉಳಿಸಿಕೊಂಡಸಾಧನೆ ಮಾಡಿದೆ.ಸರ್ವವ್ಯಾಪಿ, ಸರ್ವ ಸ್ಪರ್ಶಿಬ್ಯಾಂಕ್‌ ಇದಾಗಿದೆ. ಅನೇಕಪ್ರಾಥಮಿಕ ಪತ್ತಿನ ಸೊಸೈಟಿಗಳಿಗೆಮಾತೃ ಹೃದಯಿಯಾಗಿಸುವಲ್ಲಿತೊಡಗಿಕೊಂಡಿದ್ದಾಗಿ ಅಧ್ಯಕ್ಷ,ಸಚಿವ ಶಿವರಾಮ ಹೆಬ್ಟಾರ್‌ಹೇಳುತ್ತಾರೆ.

ಬ್ಯಾಂಕ್‌ನ ಏಳ್ಗೆಗೆ ಕಷ್ಟದಲ್ಲೂಲಾಭದಲ್ಲಿ ನಡೆಸಿದ ರಾವ್‌ ಬಹುದ್ದೂರ ಪುಂಡ್ಲಿàಕ್‌,ಸುಂದರರಾವ್‌ ಪುಂಡ್ಲಿàಕ ಹಾಗೂ ನಂತರದಹತ್ತು ಅಧ್ಯಕ್ಷರು, 17 ಉಪಾಧ್ಯಕ್ಷರ, ಆಡಳಿತಮಂಡಳಿ ಸದಸ್ಯರ ಕೊಡುಗೆ ದೊಡ್ಡದಿದೆ. ಬ್ಯಾಂಕ್‌ಆರಂಭಿಸಬೇಕು ಎಂದು ಕಾರವಾರದ ಕಲೆಕ್ಟರ್‌ ಹೇಗ್‌ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಗೊಂಡು ಅಸ್ತಿತ್ವಕ್ಕೆತಂದಾಗ ಒಬ್ಬ ಕಾರ್ಯದರ್ಶಿ ಹಾಗೂ ಅರ್ಧ ಅವಧಿಸಿಫಾಯಿ ಇದ್ದರು. ಆದರೆ, ಇಂದು 395 ಸಿಬ್ಬಂದಿಕುಟುಂಬಗಳಿಗೂ ಸಂಸ್ಥೆ ಅನ್ನ ನೀಡುತ್ತಿದೆ.

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.