Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
Team Udayavani, Oct 16, 2024, 4:26 PM IST
ಶಿರಸಿ: ಬೆಂಗಳೂರಿನ ಸಿರಿಕಲಾ ಮೇಳದಿಂದ ನೀಡಲಾಗುವ ವಾರ್ಷಿಕ ಸಿರಿಕಲಾ ಪುರಸ್ಕಾರವನ್ನು ಈ ಬಾರಿ ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಳದ ಪ್ರಮುಖ ಸುರೇಶ ಹೆಗಡೆ ಕಡತೋಕ ತಿಳಿಸಿದ್ದಾರೆ.
ಸಾವಿರಾರು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಹಂಗಾರಕಟ್ಟೆಯ ಗುರು ಕೆ.ಪಿ.ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲೂಕಿನ ಗೋಳಗೋಡಿನವರು.
ಅ.20 ರಂದು ಬೆಂಗಳೂರಿನ ಉ.ಕ. ಜಿಲ್ಲಾ ಸಭಾಂಗಣದಲ್ಲಿ ನಡೆಯುವ ಸಿರಿಕಲಾ ಯಕ್ಷತ್ರಿವಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮೇಳದ ಇನ್ನೋರ್ವ ಪ್ರಮುಖ ಟಿ.ಎಸ್. ಮಹಾಬಲೇಶ್ವರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana; ಇಲ್ಲಿ ಎಲ್ಲವೂ ಇದೆ, ಹೊಸತನದ ಆವಿಷ್ಕಾರ ಅಗತ್ಯ ಇಲ್ಲ: ಕೊಕ್ಕಡ ಈಶ್ವರ ಭಟ್
Yakshagana; ವಿದೇಶದಲ್ಲಿ ಕಣ್ಮನ ಸೆಳೆದ ಬಡಗು ತಿಟ್ಟಿನ ಗದಾಯುದ್ಧ
Yakshagana;ತೆಂಕು-ಬಡಗು ತಿಟ್ಟುಗಳ ನಡುವೆ ಸೌಹಾರ್ದ ಸಂಬಂಧವಿದೆ:ಗಾವಳಿ ಬಾಬು ಕುಲಾಲ್
Yakshagana; ಸಂಘಟನಾ ಪರ್ವವಾದ ಯಕ್ಷಾಂಗಣದ ‘ತಾಳಮದ್ದಳೆ ಸಪ್ತಾಹ’
‘ಬಪ್ಪʼ ಸಾರಿದ ಸಹಿಷ್ಣುತೆ…ದೇವನೊಬ್ಬ ನಾಮ ಹಲವು…ಮತ ಯಾವುದಾದರೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.